Saturday, May 10, 2025

Latest Posts

Begger: ಈ ಐಶಾರಾಮಿ ಭಿಕ್ಷುಕನ ಆಸ್ತಿ ಎಷ್ಟು ಗೊತ್ತಾ ?

- Advertisement -

ಮುಂಭೈ:ಇಲ್ಲಿರುವ ಭರತ್ ಜೈನ್ ಎನ್ನುವ ವ್ಯಕ್ತಿ ಮುಂಬೈನ ಪ್ರಮುಖ ಏರಿಯಾಗಳಲ್ಲಿ ಭಿಕ್ಷೆ ಬೇಡಿ ತುಂಬಾ ಐಶಾರಾಮಿ ಜೀವನ ನಡೆಸುತಿದ್ದಾನೆ.ಇವರು ಪ್ರತಿದಿನ 2000 ದಿಂದ 2500 ರವರೆಗೆ ಭಿಕ್ಷೆ ಬೇಡುವ ಮೂಲಕ ಸಂಪಾದಿಸುತ್ತಾನೆ ಇವರು ತಿಂಗಳ ಆಧಾಯ 3000 ಸಾವಿರಕ್ಕಿಂತಲೂ ಜಾಸ್ತಿ

ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಬರುವುದಾದರೆ  ಮದುವೆಯಾಗಿ ಇಬ್ಬರ ಮಕ್ಕಳು ಮತ್ತು ಸಹೋದರ ಹಾಗೂ ತಂದೆಯೊಂದಿಗೆ ಐಶಾರಾಮಿ ಜೀವನ ನಡೆಸುತಿದ್ದಾರೆ. ಇವರು ತಮ್ಮ ಬಾಲ್ಯದಲ್ಲಿ ಹಣದ ಅಭಾವದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಆಗದ ಇವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುತಿದ್ದಾರೆ. ಇನ್ನು ಇವರು ತಿಂಗಳಿಗೆ 60 ರಿಂದ 70 ಸಾವಿರ  ಸಂಪಾದಿಸುವ ಇವರು ಒಟ್ಟು ಆಸ್ತಿ 7.2 ಕೋಟಿ ಇದೆ ಎಂದು ಹೇಳಲಾಗುತ್ತಿದೆ.

ಮುಂಬೈಯಲ್ಲಿ 1.2 ಕೋಟಿ ಬೆಲೆಯ ಎರಡು ಬೆಡ್‌ರೂಮ್‌ನ ಫ್ಲಾಟ್ ಅನ್ನು ಹೊಂದಿರುವ ಭರತ್, ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೊಂದಿದ್ದು ಥಾಣೆಯಲ್ಲಿ ಎರಡು ಅಂಗಡಿ ಹೊಂದಿದ್ದಾರೆ ಹಾಗೂ ಇದರಿಂದ ಮಾಸಿಕ ರೂ 30,000 ಗಳಿಸುತ್ತಿದ್ದಾರೆ. ಭರತ್, ಭಿಕ್ಷೆ ಬೇಡುವ ಸ್ಥಳಗಳು ಮುಂಬೈಯಲ್ಲಿಯೇ ಖ್ಯಾತ ಸ್ಥಳಗಳಾಗಿದ್ದು ಛತ್ರಪತಿ ಶಿವಾಜಿ ಟರ್ಮಿನಸ್ ಇಲ್ಲವೇ ಆಜಾದ್ ಮೈದಾನ್ ಮೊದಲಾದ ಸ್ಥಳಗಳಾಗಿವೆ.

Praladh joshi:ಜೈನಮುನಿಗಳಿಗೆ ಸಾಂತ್ವಾನ ಹೇಳಿದ ಕೆಂದ್ರ ಸಚಿವರು

Annabhagya Yojana : 3ನೇ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ

https://karnatakatv.net/wp-admin/post.php?post=68369&action=edit

- Advertisement -

Latest Posts

Don't Miss