- Advertisement -
ಕರ್ನಾಟಕ ಟಿವಿ : ಮುಂಬೈನಲ್ಲಿ ಮದ್ಯಮಾರಾಟ ಹಾಗೂ ಪಾನ್ ಮಾರಾಟವನ್ನ ಬುಧವಾರದಿಂದ ನಿಷೇಧ ಮಾಡಲಾಗಿದೆ.. ಕೇಂದ್ರ ಸರ್ಕಾರ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ರು, ಅಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪಾನ್ ಬೀಡಾಗೆ ಅವಕಾಶ ನೀಡಿದ್ರೆ ಸ್ವಚ್ಛತೆ ಸಾಧ್ಯವಿಲ್ಲ. ಕೊರೊನಾ ಹರಡಲು ಇದೆರಡು ಬಿಸಿನೆಸ್ ಸಹಾಯವಾಗುತ್ತೆ ಹೀಗಾಗಿ ಬಂದ್ ಮಾಡಲು ಮಹಾರಾಷ್ಟ್ರ ನಿರ್ಧರಿಸಿದೆ.
- Advertisement -