Thursday, September 24, 2026

liquor ban

ಮದ್ಯ ಮಾರಾಟ, ಪಾನ್ ಬೀಡ ಮಾರಾಟಕ್ಕೆ ಬ್ರೇಕ್..!

ಕರ್ನಾಟಕ ಟಿವಿ : ಮುಂಬೈನಲ್ಲಿ ಮದ್ಯಮಾರಾಟ ಹಾಗೂ ಪಾನ್ ಮಾರಾಟವನ್ನ ಬುಧವಾರದಿಂದ ನಿಷೇಧ ಮಾಡಲಾಗಿದೆ.. ಕೇಂದ್ರ ಸರ್ಕಾರ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ರು, ಅಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪಾನ್ ಬೀಡಾಗೆ ಅವಕಾಶ ನೀಡಿದ್ರೆ ಸ್ವಚ್ಛತೆ ಸಾಧ್ಯವಿಲ್ಲ. ಕೊರೊನಾ ಹರಡಲು ಇದೆರಡು ಬಿಸಿನೆಸ್ ಸಹಾಯವಾಗುತ್ತೆ ಹೀಗಾಗಿ ಬಂದ್ ಮಾಡಲು ಮಹಾರಾಷ್ಟ್ರ ನಿರ್ಧರಿಸಿದೆ.  https://www.youtube.com/watch?v=2cX6OAa6-o8
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img