ದೇವಸ್ಥಾನಕ್ಕೆ ಹೋಗುವಾಗ ಅಥವಾ ಹೋದಾಗ ನಾವು ಸುಮಾರು ನಿಯಮಗಳನ್ನ ಪಾಲಿಸುತ್ತೇವೆ. ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ಸೇವಿಸುವುದಿಲ್ಲ. ದೇವಸ್ಥಾನಕ್ಕೆ ಹೋದ ಬಳಿಕ ಅಲ್ಲಿ ಕೈ ಕಾಲು ತೊಳೆದು, ಶುದ್ಧ ಮನಸ್ಸಿನಿಂದ ದೇವರನ್ನ ಆರಾಧಿಸಿ ಬರುತ್ತೇವೆ. ಆದ್ರೆ ದೇವಸ್ಥಾನದಿಂದ ಬರುವಾಗ ಮಾತ್ರ ಕೆಲ ನಿಯಮಗಳನ್ನ ಮರೆತು ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನದಿಂದ ಬರುವಾಗಲೂ ನಿಯಮವನ್ನ ಅನುಸರಿಸಬೇಕಾ..? ಯಾವುದು ಆ ನಿಯಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದೇವಸ್ಥಾನಕ್ಕೆ ಹೋಗಿ ಬರುವಾಗ ನೇರವಾಗಿ ಮನೆಗೆ ಬರಬೇಕು. ದೇವಸ್ಥಾನಕ್ಕೆ ಹೋದಾಗ ನಮ್ಮಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಆ ಸಕಾರಾತ್ಮಕ ಶಕ್ತಿ ಮನೆಯೊಳಗೂ ಪಸರಿಸಬೇಕಂದ್ರೆ, ನಾವು ನೇರವಾಗಿ ಮನೆಗೆ ಬರಬೇಕು.
ಅಲ್ಲದೇ, ನಾವು ದೇವಸ್ಥಾನಕ್ಕೆ ಹೋಗಿ, ಸಂಬಂಧಿಕರ ಮನೆಗೆ ಹೋಗುವುದೋ ಅಥವಾ ಹೊಟೇಲು, ಅಂಗಡಿ, ಆಸ್ಪತ್ರೆ ಅಂತೆಲ್ಲ ಅಲೆದಾಡಿದರೆ, ನಮ್ಮೊಳಗಿನ ಸಕಾರಾತ್ಮಕ ಶಕ್ತಿಯ ಪ್ರಭಾವ ಆ ಸ್ಥಳದಲ್ಲಾಗುತ್ತದೆ. ಇದರಿಂದ ನಾವು ದೇವಸ್ಥಾನಕ್ಕೆ ಹೋಗಿ ಬಂದು ಪ್ರಯೋಜನವಾಗುವುದಿಲ್ಲ.
ಇನ್ನು ಕೆಲ ಹಿರಿಯರ ಪ್ರಕಾರ, ನಾವು ದೇವಸ್ಥಾನಕ್ಕೆ ಹೋದಾಗ, ನೇರವಾಗಿ ನಮ್ಮ ಮನೆಗೇ ಬರಬೇಕು. ಮತ್ತು ಬಂದ ಬಳಿಕ ಕೈ ಕಾಲು ತೊಳೆಯಬಾರದು. ಯಾಕಂದ್ರೆ ದೇವಸ್ಥಾನಕ್ಕೆ ಹೋಗಿ ಬಂದು ಕೈ ಕಾಲು ತೊಳೆದರೆ, ದೇವಸ್ಥಾನಕ್ಕೆ ಹೋಗಿ ಬಂದ ಪುಣ್ಯ ಲಭಿಸುವುದಿಲ್ಲ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ