International News: ಪ್ರಧಾನಿ ನರೇಂದ್ರ ಮೋದಿ ಸದ್ಯ ದುಬೈ ಪ್ರವಾಸದಲ್ಲಿದ್ದು ಫ್ರಾನ್ಸ್ ನಲ್ಲಿ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದರು. ಫ್ರಾನ್ಸ್ ನಿಂದ ಹಿಂತಿರುಗುವಂತಹ ಸಂಧರ್ಭದಲ್ಲಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷರಿಗೆ ಭಾರಿ ಉಡುಗೊರೆ ನೀಡಿದ್ದಾರೆ.
ಸಾಂಸ್ಕೃತಿಕ ಸಂರಕ್ಷಣೆಯ ಹರಿಕಾರ ಪ್ರಧಾನಿ ನರೇಂದ್ರ ಮೋದಿ
ಅವರು ಭಾರತದ ಸಾಂಸ್ಕೃತಿಕ ಮಹತ್ವದ ಸೂಚಕವಾಗಿರುವ ವಿಶೇಷ ಉಡುಗೊರೆಗಳನ್ನು ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್, ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಮತ್ತು ಇತರ ಗಣ್ಯರಿಗೆ ನೀಡಿದ್ದಾರೆ.
ಜ್ಞಾನ ದೇವತೆ ಸರಸ್ವತಿ ದೇವಿ ಚಿತ್ರ ಮತ್ತು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ಮತ್ತು ವಿಘ್ನನಿವಾರಕ ಗಣೇಶನ ಚಿತ್ರವನ್ನು ಹೊಂದಿರುವ ಶ್ರೀಗಂಧದ ಕೆತ್ತನೆಯ ಸಿತಾರ್
ಶ್ರೀಗಂಧದ ಅಲಂಕಾರಿಕ ಶ್ರೀಗಂಧದ ಪೆಟ್ಟಿಗೆಯಲ್ಲಿ ಭಾರತದ ಸೌಂದರ್ಯ, ಕರಕುಶಲತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ರೇಷ್ಮೆಯ ಪೋಚಂಪಲ್ಲಿ ಇಕಾತ್ ಸೀರೆ
ಮಾರ್ಬಲ್ ಇನ್ಲೇವರ್ಕ್ ಟೇಬಲ್ , ಶ್ರೀಗಂಧದ ಮರದಿಂದ ಕೆತ್ತಿದ ಆನೆ ಅಂಬಾರಿ , ಕೈಯಿಂದ ಹೆಣೆದ ಕಾಶ್ಮೀರಿ ರೇಷ್ಮೆ ರತ್ನಗಂಬಳಿ ,ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳು ಎನ್ನಲಾಗಿದೆ.
Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್
Narendra Modi : ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ಗೌರವ ಪ್ರಶಸ್ತಿ