National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು.
ಅಪ್ಪನ ವಿರುದ್ಧ ಪೋಲೀಸರಿಗೆ ದೂರು ನೀಡಿ, ನಾವು ಮದುವೆಯಾಗುವುದು ನಮ್ಮಪ್ಪನಿಗೆ ಇಷ್ಟವಿಲ್ಲ. ಹಾಗಾಗಿ ಅವರಿಂದ ನಮಗೆ ರಕ್ಷಣೆ ಬೇಕಿದೆ ಎಂದು ಆಕೆ ದೂರು ನೀಡಿದ್ದಳು. ಈ ಬಗ್ಗೆ ಇಡೀ ದೇಶ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.
ಅಲ್ಲದೇ ಆಕೆ ಮದುವೆಯಾದ ಬಳಿಕ, ನನಗೆ ಜೀವ ಬೆದರಿಕೆ ಇದೆ ಅಂತಲೂ ಹೇಳಿದ್ದಳು. ಪ್ರೆಸ್ಮೀಟ್ ನಡೆಸಿ, ಕೃಷ್ಣ ರಾಧೆಯನ್ನು ಪ್ರೀತಿಸಿದ್ದಾಗ, ಆಕೆ ಅವನಿಗೆ ಖಾನಾ ನೀನು ಹಿಂದೂನಾ ಮುಸ್ಲೀಂಮಾ ಅಂತಾ ಕೇಳಿದ್ದಳು ಅಂತಾ ಅನಗತ್ಯ ಮಾಡಿದ್ದಳು ಈ ರುದ್ರಾಕ್ಷಿ ಮಾಲೆ ಮಾರಾಟಗಾರ್ತಿ.
ಇದೀಗ ಮೋನಾಲೀಸಾಗೆ ಸದ್ಯ ವಯಸ್ಸು ಬರೀ 16. ಆಕೆ ಇನ್ನು ಅಪ್ರಾಪ್ತೆ ಎಂದು ಆಕೆಯ ಜತೆ ಮದುವೆಯಾಗಿರುವ ಮುಸ್ಲಿಂ ಯುವಕ ಫರ್ಮಾನ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಹಾಗಾಗಿ ಫರ್ಮಾನ್ಗೆ ಈ ತಪ್ಪಿಗಾಗಿ ಜೈಲು ಶಿಕ್ಷೆ ಸಿಗುವ ಸಾಧ್ಯತೆ ಇದೆ.




