- Advertisement -
ಕರ್ನಾಟಕ ಟಿವಿ : ದೇಶದ ಶೇಕಡ 60% ಜನರಿಗೆ ಹಣಕಾಸಿನ ನೆರವು ನೀಡುವಂತೆ ನೊಬೆಲ್ ಪುರಷ್ಕೃತ ಅಭಿಜಿತ್ ಬ್ಯಾನರ್ಜಿ ಸಲಹೆ ನೀಡಿದ್ದಾರೆ.. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅಭಿಜಿತ್ ಕಡುಬಡವರ ಕೈಗೆ ಹಣ ನೀಡುವ ಮೂಲಕಸರ್ಕಾರ ಅವರಿಗೆ ನೆರವಾಗಬೇಕು ಅಂತ ಅಭಿಜಿತ್ ಒತ್ತಾಯಿಸಿದ್ದಾರೆ. ರಾಹುಲ್ ಗಾಂಧಿ ಕಳೆದೊಂದು ವಾರದಿಂದ ಆರ್ಥಿಕ ತಜ್ಞರ ಜೊತೆ ನಿರಂತರವಾಗಿ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಲಾಕ್ ಡೌನ್ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ನಿರತರಾಗಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ
- Advertisement -