- Advertisement -
ಕರ್ನಾಟಕ ಟಿವಿ : ಇನ್ನು ಚೀನಾ ವಿರುದ್ಧ ಆಕ್ರೋಶವನ್ನ ಭಾರತದ ಬಳಲಸಿಕೊಳ್ಳಲು ಮುಂದಾಗಿದ್ದು ಚೀನಾದಿಂದ ಸಾವಿರಾರು ಕಂಪನಿಗಳು ಈಗಾಗಲೇ ಕಾಲ್ತೆಗೆಯುತ್ತಿದ್ದು ಅವರೆಲ್ಲರನ್ನ ಭಾರತಕ್ಕೆ ಸ್ವಾಗತಿಸಲು ಮೋದಿ ಮುಂದಾಗಿದ್ದಾರೆ.. ಈ ಹಿನ್ನೆಲೆ ಎಲ್ಲಾ ರಾಜ್ಯಗಳು ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು.. ಈ ದಿಸೆಯಲ್ಲಿ ಎಲ್ಲರೂ ಸಿದ್ದರಿರಿ ಎಂದು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಮೋದಿ ಸೂಚನೆ ನೀಡಿದ್ದಾರೆ.ಅಧಇಕಾರಿಗಳು ಹಾಗೂ ಕೆಲ ರಾಜ್ಯಗಳ ಸಿಎಂಗಳ ಜೊತೆ ಈಗಾಗಲೇ ಮಾತನಾಡಿರುವ ಮೋದಿ ಚೀನಾದಿಂದ ಹೊರ ಬರುವ ಎಲ್ಲಾ ಕಂಪನಿಗಳಿಗೂ ಭಾರತ ಬಾಗಿಲು ತೆರೆದಿರುತ್ತೆ ಎಂದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸೂಚನೆ ನೀಡಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ
- Advertisement -