- Advertisement -
ಕರ್ನಾಟಕ ಟಿವಿ : ಈ ಕಾರ್ಮಸ್ ನಲ್ಲಿ ಮೊದಲಿನಂತೆ ಸೇವೆಗೆ ಅವಕಾಶ ನೀಡಿದ ಬೆನ್ನಲ್ಲೆ ಜನ ಆನ್ ಲೈನ್ ಶಾಪಿಂಗ್ ಗೆ ಮುಗಿಬಿದ್ದಿದ್ದಾರೆ.. ಆದ್ರೆ, ಬಹುತೇಕ ಜನ ಏನ್ ಆರ್ಡರ್ ಮಾಡಿದ್ದಾರೆ ಅಂದ್ರೆ ಬಟ್ಟೆ.. ಹಾಗೂ ಎಲೆಕ್ಟ್ಟ್ರಾನಿಕ್ ಐಟಮ್ಸ್.. ಹೌದು ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನಾಪ್ ಡೀಲ್ ನಲ್ಲಿ ಆರ್ಡರ್ ಮಾಡಲು ಜನ ಮುಗಿಬಿದ್ದಿದ್ದಾರೆ.. ಇ ಕಾರ್ಮಸ್ ಸೇಲ್ಸ್ ನಲ್ಲಿ 50%ರಷ್ಟು ವ್ಯಾಪಾರಾಗೋದು ಬಟ್ಟೆ ಹಾಗೂ ಎಲೆಕ್ಟ್ಟ್ರಾನಿಕ್ ಐಟಮ್ಸ್. ಮಾರ್ಚ್ 24ರಿಂದ ಅಂದ್ರೆ ಸುಮಾರು ಒಂದೂವರೆ ತಿಂಗಳಿನಿಂದ ಜನ ಆನ್ ಲೈನ್ ಶಾಪಿಂಗ್ ಮಾಡೋಕೆ ಸಾಧ್ಯವಾಗಿರಲಿಲ್ಲ. ಇದೀಗ ಜನ ತಮ್ಮಆನ್ ಲೈನ್ ಶಾಪಿಂಗ್ ಅನ್ನು ಶುರು ಮಾಡಿಕೊಂಡಿದ್ದಾರೆ..
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ
- Advertisement -