Saturday, July 12, 2025

Latest Posts

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದ ಜವಾಬ್ದಾರಿ ನೀಡಿದ ಮಾಯಾವತಿ

- Advertisement -

National Political News: ಪಕ್ಷದ ಎಲ್ಲಾ ಹುದ್ದೆಗಳಿಂದ ಮಾಯಾವತಿಯ ಅಳಿಯನಾಗಿದ್ದ ಆಕಾಶ್ ಆನಂದ್‌ರನ್ನು ತಿಂಗಳುಗಳ ಬಳಿಕ ಮತ್ತೆ ರಾಜಕೀಯ ಕೆಲಸಕ್ಕೆ ಸೇರಿಸಿಕ“ಳ್ಳಲಾಗಿದೆ. ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೋಳ್ಳಲಾಗಿದೆ.

ಈಗ ಆಕಾಶ್ ಅವರಿಗೆ ಮುಖ್ಯ ರಾಷ್ಟ್ರೀಯ ಸಂಯೋಜಕರ ಜವಾಬ್ದಾರಿ ನೀಡಲಾಗಿದೆ. ಮೂವರು ರಾಷ್ಟ್ರೀಯ ಸಂಯೋಜಕರು ಆಕಾಶ್‌ಗೆ ವರದಿ ನೀಡುತ್ತಾರೆ.

ಮೂಲಗಳ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಜವಾಾಬ್ದಾರಿಯನ್ನು ಕೂಡ ಆಕಾಶ್ ಅವರೇ ನೋಡಿಕೋಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತುತ ಬಿಎಸ್‌ಪಿಯಲ್ಲಿ ಮೂವರು ರಾಷ್ಟ್ರೀಯ ಸಂಯೋಜಕರನ್ನು ನೇಮಿಸಲಾಗಿದೆ. ಆದರೆ ಅದರ ನೇತೃತ್ವನ್ನು ಆಕಾಶ್ ವಹಿಸಿಕೋಂಡಿದ್ದಾರೆ.

ಒಟ್ಟಾರೆಯಾಗಿ ಆಕಾಶ್ ಆನಂದ್ ಅವರ ಈ ಪಾಾತ್ರವು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಲಿದೆ ಎಂದು ಬಿಎಸ್ಪಿ ಮೂಲಗಳು ಹೇಳುತ್ತಿದೆ.

- Advertisement -

Latest Posts

Don't Miss