Saturday, April 19, 2025

Latest Posts

ನವೆಂಬರ್‌ನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಹೀಗಿರತ್ತೆ ನೋಡಿ..!

- Advertisement -

ನವೆಂಬರ್‌ನಲ್ಲಿ ಜನಿಸಿದವರು ಅತ್ಯಂತ ಪರೋಪಕಾರಿ ಮತ್ತು, ದಯಾಳುಗಳಾಗಿರ್ತಾರೆ. ಅಲ್ಲದೇ ಸ್ವಭಾವದಲ್ಲಿ ಸೌಮ್ಯ ಸ್ವಭಾವದವರಾಗಿರ್ತಾರೆ.

ಇವರಿಗೆ ಸಹನೆ ತುಂಬಾ ಇರುತ್ತದೆ. ಆದ್ರೆ ಸ್ವಾಭಿಮಾನಕ್ಕೆ ಧಕ್ಕೆ ಬರಲು ಎಂದೂ ಬಿಡುವುದಿಲ್ಲ.

ಗೆಳೆಯರ ನಡುವೆ ಜಗಳವಾದರೆ ಅದನ್ನ ಸರಿಪಡಿಸಲು ಇವರು ಮುಂದಾಗ್ತಾರೆ. ಯಾಕಂದ್ರೆ ಇವರು ಸಾಮರಸ್ಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ.

ಕೊಟ್ಟ ಕೆಲಸವನ್ನು ನಿಭಾಯಿಸುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ. ಸಂಬಳ ಹೆಚ್ಚಿದ್ದರೂ ಕಡಿಮೆ ಇದ್ದರೂ ಕೆಲಸಕ್ಕೆ ಮಾತ್ರ ಮೊದಲ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೇ ಉಳಿತಾಯ ಮಾಡುವ ಸ್ವಭಾವವನ್ನೂ ಇವರು ಹೊಂದಿರುತ್ತಾರೆ.

ಸವಿ ನೆನಪುಗಳಿಗೆ ಹೆಚ್ಚಿನ ಬೆಲೆ ಕೊಡುವ ಇವರು. ನೆನಪುಗಳನ್ನ ಜೋಪಾನವಾಗಿ ಕಾಪಾಡಿಕೊಳ್ಳುವ ಗುಣ ಹೊಂದಿರುತ್ತಾರೆ.

ಇವರು ಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸುವಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಗುಣದಲ್ಲಿ ಇವರು ನಿಸ್ವಾರ್ಥ ಮತ್ತು ಸ್ವಾವಲಂಬಿಗಳಾಗಿರುತ್ತಾರೆ.

ಇವರ ಮಾತನ್ನ ಎದುರಿಗಿದ್ದವರು ಅರ್ಥ ಮಾಡಿಕೊಳ್ಳದಿದ್ದರೆ, ಇವರು ಬಹುಬೇಗ ಸಿಟ್ಟಾಗುತ್ತಾರೆ.

ನವೆಂಬರ್ ತಿಂಗಳಲ್ಲಿ ಹುಟ್ಟಿದವನ್ನು ತಮ್ಮನ್ನು ಸರ್ವಶ್ರೇಷ್ಠರೆಂದು ಪರಿಗಣಿಸುತ್ತಾರೆ. ಆದ್ದರಿಂದ ಇವರಿಗೆ ಈಗೋ ಪ್ರಾಬ್ಲಮ್ ಸ್ವಲ್ಪ ಹೆಚ್ಚು ಅನ್ನಬಹುದು.

ಇವರಲ್ಲಿ ಸಂವಹನ ಸಮಸ್ಯೆ ಅಂದ್ರೆ ಕಮ್ಯೂನಿಕೇಶನ್ ಪ್ರಾಬ್ಲಮ್ ಇರುವುದರಿಂದ ಇವರ ಬಗ್ಗೆ ಹಲವರು ತಪ್ಪು ತಿಳಿದುಕೊಂಡಿರುತ್ತಾರೆ.

ನವೆಂಬರ್ ತಿಂಗಳಲ್ಲಿ ಹುಟ್ಟಿದವರು ಗೆಳೆತನ, ಕುಟುಂಬ, ಜೀವನ ಸಂಗಾತಿಗೆ ಹೆಚ್ಚು ಬೆಲೆ ನೀಡುತ್ತಾರೆ. ಹೆಚ್ಚು ಪ್ರೀತಿ, ಕಾಳಜಿ ತೋರುತ್ತಾರೆ.

ಅಲ್ಲದೇ ಹೆಚ್ಚಾಗಿ ಲವ್ ಮ್ಯಾರೇಜ್‌ ಆಗುವ ಈ ತಿಂಗಳಲ್ಲಿ ಜನಿಸಿದ ಜನ ತಮ್ಮ ಜೀವನ ಸಂಗಾತಿಗೆ ಮೋಸ ಮಾಡುವುದಿಲ್ಲ.

ಇವರ ಲಕ್ಕಿ ನಂಬರ್ 3,1,7, ಲಕ್ಕಿ ಕಲರ್ ಬಿಳಿ, ಗುಲಾಬಿ, ಅದೃಷ್ಟದ ದಿನ ಸೋಮವಾರ, ಮಂಗಳವಾರ ಮತ್ತು ಗುರುವಾರವಾಗಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss