ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 11ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
11 ಸಂಖ್ಯೆಗೆ ಮಹಾಶಿವ ಅದಿದೇವತೆಯಾಗಿದ್ದು, 11ನೇ ತಾರೀಖು ಜನಿಸಿದವರಿಗೆ ಶನಿಯೋಗವಿರುತ್ತದೆ. ಈ ದಿನಾಂಕಕ್ಕೆ ಹೆಣ್ಣು ಮಕ್ಕಳು ಜನಿಸುವುದು ಅಷ್ಟು ಉತ್ತಮವಲ್ಲ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಈ ದಿನಾಂಕದಂದು ಹುಟ್ಟಿದ ಹೆಣ್ಣು ಮಕ್ಕಳಿಗೆ ಖುಷಿಯಾಗಿ, ಸುಖದಿಂದ ಬಾಳುವ ಯೋಗವಿರುವುದಿಲ್ಲ. ಮದುವೆಯಾಗುವುದು ಕೂಡ ಲೇಟ್ ಆಗುತ್ತದೆ ಅಂತಾ ಹೇಳಲಾಗಿದೆ. ಆದ್ರೆ ಇವರು ವಿದ್ಯಾಭ್ಯಾಸದಲ್ಲಿ ಉತ್ತಮರಾಗಿರುತ್ತಾರೆ.
11 ಅನ್ನೋದನ್ನ ಸುಖವಿಲ್ಲದ ಸಂಖ್ಯೆ ಅಂತಾನೇ ಹೇಳಲಾಗುತ್ತದೆ. ಇವರು ಓದಿನಲ್ಲಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಾವಾಗಲೂ ಮುಂದಿರುತ್ತಾರೆ. ಆದ್ರೆ ಇವರ ವೈವಾಹಿಕ ಜೀವನ ಅಷ್ಟು ಉತ್ತಮವಾಗಿರುವುದಿಲ್ಲ ಅಂತಾ ಹೇಳಲಾಗುತ್ತದೆ. ಆದ್ರೆ ಸಂತಾನ ಭಾಗ್ಯ ದೊರೆತ ಮೇಲೆ ಇವರ ಜೀವನ ಉತ್ತಮವಾಗಬಹುದು ಅಂತಾನೂ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




