8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

8 ಎಂದರೆ ದೇವರಿಗೆ ಸಂಬಂಧಿಸಿದ ಸಂಖ್ಯೆ. ದೇವಿಯರಿಗೆ ಎಂಟು ಕೈಗಳು. ಆದ್ದರಿಂದಲೇ ಅವರನ್ನು ಅಷ್ಟ ಭುಜೆ ಅಂತಾ ಕರೆಯುತ್ತಾರೆ. ಇನ್ನು ಕೃಷ್ಣ ಎಂಟನೇ ಸಂತಾನವಾಗಿದ್ದು, ಅವರ 16ಸಾವಿರ ಮಡದಿಯರಲ್ಲಿ ಅವನ ಇಷ್ಟದ ಮಡದಿಯರು ಕೇವಲ ಎಂಟು ಜನ. ಈ ಸಂಖ್ಯೆಗೆ ಬುಧ ಶನಿಯೋಗವಿದೆ.

ಇನ್ನು ಈ ದಿನಾಂಕದಂದು ಹುಟ್ಟಿದವರಿಗೆ ನಿದ್ರೆ ಹೆಚ್ಚು. ವಿದ್ಯಾವಂತರೂ ಬುದ್ಧಿವಂತರಾಗಿದ್ದರೂ, ಇವರ ಸೋಮಾರಿತನದಿಂದ ಇವರು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲದೇ, ಇವರು ಎಲ್ಲ ಇದ್ದೂ, ಏನೂ ಇಲ್ಲದಂತೆ. ಇವರಿಗೆ ಹೆಚ್ಚಾಗಿ ಕಣ್ಣೀರೇ ಸ್ನೇಹಿತೆಯಾಗಿರುತ್ತದೆ. ಹಾಗಾಗಿ ಇವರು ನಗುವ ಸಮಯದಲ್ಲಿ ಮನಸ್ಸು ಬಿಚ್ಚಿ ನಕ್ಕುಬಿಡುತ್ತಾರೆ.  

ಇನ್ನು ಕುಟುಂಬದ ಬಗ್ಗೆ, ಸಂಬಂಧದ ಬಗ್ಗೆ ಅಷ್ಟೇನೂ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸದ ಇವರು, ಒಬ್ಬಂಟಿಯಾಗಿರುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಕುಟುಂಬಸ್ಥರೆಂದರೆ ಇಷ್ಟವಾದರೂ, ಇವರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ. ಹೀಗಾಗಿ ಇವರಿಗೆ ಸ್ನೇಹಿತರು ಕಡಿಮೆ ಅಂತಾ ಹೇಳಬಹುದು.  

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author