ಪ್ರತಿ ಮನುಷ್ಯನಿಗೆ ಹೆಸರೆನ್ನುವುದು ಜೀವನದ ಒಂದು ಭಾಗ. ಮನುಷ್ಯನ ಪರಿಚಯವಾಗುವುದೇ ಹೆಸರಿನಿಂದ. ಮಕ್ಕಳಿಗೆ ಹೆಸರಿಡುವಾಗ ತಂದೆ ತಾಯಿ ಅದೆಷ್ಟು ಯೋಚನೆ ಮಾಡ್ತಾರೆ. ಜ್ಯೋತಿಷಿಗಳ ಬಳಿ ಕೇಳಿ, ಮಗುವಿನ ಜಾತಕಕ್ಕೆ ಹೊಂದುವ ಹೆಸರನ್ನಿಡುತ್ತಾರೆ. ಇಂಥ ಹೆಸರಿನಿಂದ ನಮ್ಮ ಸ್ವಭಾವವನ್ನೂ ಕೂಡ ಗುರುತಿಸಬಹುದು. ಹಾಗಾದ್ರೆ ಎ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನು ತಿಳಿಯೋಣ ಬನ್ನಿ..

ಎ ಹೆಸರಿನ ವ್ಯಕ್ತಿಗಳು ನೋಡಲು ಆಕರ್ಷಕವಾಗಿರುತ್ತಾರೆ. ಸುಂದರ, ಆರೋಗ್ಯಕರ ಮೈಕಟ್ಟನ್ನು ಹೊಂದಿರುತ್ತಾರೆ.
ಎ ಹೆಸರಿನ ವ್ಯಕ್ತಿಗಳು ಕಠಿಣ ಪರಿಸ್ಥಿತಿಯನ್ನ ಧೈರ್ಯದಿಂದ ನಿಭಾಯಿಸುವ ಗುಣ ಹೊಂದಿರುತ್ತಾರೆ.
ಎ ಹೆಸರಿನ ವ್ಯಕ್ತಿಗಳು ಭಾವುಕರಾಗಿರುವುದರಿಂದ ತಮ್ಮದೇ ಆಲೋಚನೆಯಲ್ಲಿ ಮುಳುಗಿರುತ್ತಾರೆ.
ತುಂಬ ವಿಭಿನ್ನ ಪ್ರಕಾರದ ಆಯ್ಕೆ ಹೊಂದಿರುವ ಎ ಹೆಸರಿನ ವ್ಯಕ್ತಿಗಳು, ಕೆಲ ಮಾತುಗಳನ್ನ ಸ್ವೀಕರಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳತ್ತಾರೆ.
ಪ್ರೀತಿ ಮತ್ತು ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡುವ ಇವರಿಗೆ ಬೇಗ ಸಿಟ್ಟು ಬರುತ್ತದೆ. ಆದ್ರೆ ಹೆಚ್ಚು ಹೊತ್ತು ಅದು ಉಳಿಯುವುದಿಲ್ಲ.
ಎಲ್ಲರನ್ನೂ ಅಷ್ಟು ಸುಲಭವಾಗಿ ಹತ್ತಿರಕ್ಕೆ ಸೇರಿಸದ ಇವರು ಒಮ್ಮೆ ಗೆಳೆಯರಾದರೆ ಕೊನೆತನಕ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ.
ಇನ್ನು ಮದುವೆ ವಿಷಯದ ಬಗ್ಗೆ ನೋಡುವುದಾದರೆ, ಎ ಹೆಸರಿನ ವ್ಯಕ್ತಿಗಳು ಅಷ್ಟೊಂದು ರೋಮ್ಯಾಂಟಿಕ್ ಆಗಿ ಇರುವುದಿಲ್ಲ. ಹಾಗಂತ ಇವರು ತಮ್ಮ ಜೀವನ ಸಂಗಾತಿಗೆ ಬೆಲೆ ಕೊಡುವುದಿಲ್ಲ ಅಂತಲ್ಲ. ಇವರು ತಮ್ಮ ಪ್ರೀತಿ ಪಾತ್ರರಿಗಾಗಿ ಏನು ಮಾಡಲೂ ಸಿದ್ಧರಿರುತ್ತಾರೆ.
ಎ ಹೆಸರಿನ ವ್ಯಕ್ತಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಪ್ರಸಿದ್ಧರಾಗಲು ಯತ್ನಿಸುತ್ತಾರೆ.
6 ಎ ಹೆಸರಿನ ವ್ಯಕ್ತಿಗಳ ಭಾಗ್ಯಶಾಲಿ ಅಂಕವೆಂದು ಹೇಳಲಾಗುತ್ತದೆ. ಅಲ್ಲದೇ, ಕೆಂಪು ಇವರ ಭಾಗ್ಯಶಾಲಿ ಬಣ್ಣವಾಗಿದ್ದು, ನೆರಳೆ ಬಣ್ಣ ಇವರ ಸಫಲತೆಯ ಬಣ್ಣ ಎನ್ನಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.