ನಾವೆಲ್ಲಾ ವೆರೈಟಿ ವೆರೈಟಿ ಹೆಸರುಗಳನ್ನ ಕೇಳಿರ್ತೀವಿ. ಜಾತಿ ಧರ್ಮಗಳಿಗೆ ತಕ್ಕಂತೆ ಹೆಸರನ್ನ ಇಡಲಾಗುತ್ತದೆ. ಆದ್ರೆ ಒಂದೊಂದು ಅಕ್ಷರದ ಹೆಸರಿನವರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಆದ್ರೆ ತುಂಬಾ ಅಪರೂಪದ ಹೆಸರು ಅಂದ್ರೆ ಬಿ ಅಕ್ಷರದಿಂದ ಶುರುವಾಗುವ ಹೆಸರು. ಹಾಗಾದ್ರೆ, B ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ.

ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ತುಂಬಾ ಭಾವುಕ ಜೀವಿಗಳಾಗಿರ್ತಾರೆ.
ಮಿತಿ ಮೀರಿ ಮಾತನಾಡದ ಸ್ವಭಾವ ಹೊಂದಿರುವ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು , ಅರ್ಥಪೂರ್ಣವಾದ, ಮಾತನಾಡಿದರೆ ಬಿಟ್ಟ ಬಾಣದಂತಿರಬೇಕು ಅನ್ನೋ ರೀತಿ ಮಾತನಾಡುತ್ತಾರೆ.
ಬೇರೆಯವರ ವಸ್ತುಗಳಿಗೆ ಆಸೆ ಪಡದ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಕಠಿಣ ಪರಿಶ್ರಮದಿಂದ ಅಭಿವೃದ್ಧಿ ಹೊಂದುತ್ತಾರೆ.
ಸ್ವಭಾವದಲ್ಲಿ ಕೊಂಚ ಹಠಮಾರಿಯಾದ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಹಿಡಿದ ಕೆಲಸ ಮುಗಿಯುವವರೆಗೂ ಬಿಡುವುದಿಲ್ಲ.
ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಮೌನವಾಗಿಯೇ ಎಲ್ಲರನ್ನು ಕಾಳಜಿ ಮಾಡುತ್ತಾರೆ.
ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಧೈರ್ಯಶಾಲಿ ಮತ್ತು ಬುದ್ಧಿಶಾಲಿಗಳಾಗಿರ್ತಾರೆ.
ಅಲ್ಲದೇ, ನಂಬಿಕಸ್ಥರಿಗೆ ಮರ್ಯಾದೆ ಕೊಡುವ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಮೋಸ ಮಾಡುವವರಿಗೆ ಶಿಕ್ಷೆ ಕೊಡುವುದನ್ನೂ ಅರಿತಿರುತ್ತಾರೆ.
ತಮ್ಮ ಜೀವನ ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುವ ಬಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು , ಅಷ್ಟೇನು ರೋಮ್ಯಾಂಟಿಕ್ ಆಗಿ ಇರದಿದ್ದರೂ, ಹೆಚ್ಚಿನ ಕಾಳಜಿ ತೋರುತ್ತಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.