ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಲ ನೀರಜ್ ಚೋಪ್ರಾ  

ಹೊಸದಿಲ್ಲಿ:ವಿಶ್ವ ಅಥ್ಲೆಟಿಕ್ಸ್ನ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಗಾಯದಿಂದ ಬಳಲುತ್ತಿದ್ದು ಮುಂಬರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿಯಲಿದ್ದಾರೆ.

ಭಾರತಕ್ಕೆ ತುಂಬ ಹಿನ್ನಡೆಯಾಗಿದೆ ಪದಕ ಉಳಿಸಿಕೊಳ್ಳಬೇಕೆನ್ನುವ ನೀರಜ್ಗೆ ನಿರಾಸೆಯಾಗಿದೆ.

ಮೊನ್ನೆ ಭಾನುವಾರಷ್ಟೆ ನೀರಜ್ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದರು. ಫೈನಲ್ ನಂತರ ಗಾಯಗೊಂಡಿರುವ ಕುರಿತು ಮಾತನಾಡಿದ್ದರು.

ಫಿಟ್ನೆಸ್ಗೆ ಸಂಬಂಧಿಸಿದಂತೆ ನೀರಜ್ ಚೋಪ್ರಾ ಮುಂಬರುವ ಬರ್ಮಿಂಗ್ ಹ್ಯಾಮ್ ಕ್ರೀಡಾಕೂಟದಲ್ಲಿ ಪದಕವನ್ನುಉಳಿಸಿಕೊಳ್ಳುವುದಿಲ್ಲ. ಅವರು ಈ ಕಠಿಣ ಸಂದರರ್ಭದಲ್ಲಿ  ಶೀಘ್ರವಾಗಿ ಗುಣಮುಖರಾಗಲೇಂದು ಭಾರತ ಒಲಿಂಪಿಕ್ ಅಸೋಸಿಯೇಷನ್ ಹೇಳಿದೆ.

About The Author