- Advertisement -
www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ಹೊಸ ಯೋಜನೆಗಳ ಘೋಷನೆ ಮಾಡಲಾಗಿದ್ದು ಅನಗತ್ಯ ಖರ್ಚುಗಳಿಗೆ ಬ್ರೆಕ್ ಹಾಕಬೇಕು.. ಸಂಧ್ಯಾ ಸುರಕ್ಷಾ ಯೋಜನೆಗೆ ಗೌರವ ಧನ ಹೆಚ್ಚಲ ಮಾಡುವುದಾಗಿ ಮತ್ತು ರೈತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಅವರಿಗೆ ಹೆಚ್ಚಿನ ಪ್ರೋತ್ರಾಹವನ್ನು ಕೊಡಬೇಕು ಎಂದು ರೈತರ ಮಕ್ಕಳಿಗೆ ಶಿಷ್ಯ ವೇತನ ಜಾರಿ ಮಾಡಲಾಗಿದ್ದು. ವಿಧವಾ ವೇತನವನ್ನು 600 ರಿಂದ 800 ಕ್ಕೆ ಹೆಚ್ಚಳ.. ಪ್ರಸಕ್ತ ವರ್ಷ ಒಂದು ಸಾವಿರ ಕೋಟಿ ಹೆಚ್ಚುವರಿ ಅನುದಾನ.. 3 ಲಕ್ಷ 66 ಸಾವಿರ ಫಲಾನುಭವಿಗಳಿಗೆ ಅನುಕೂಲ.. 40 ರಿಂದ 75 ರಷ್ಟು ದಿವ್ಯಾಂಗರಿಗೆ ವೇತನ ಹೆಚ್ಚಳ.. 17.25 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಅನುಕೂಲ.. ಹಾಗೇ ನಾಳೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಮಾಡುವದಾಗಿ ತಿಳಿಸಿದ್ದಾರೆ.
- Advertisement -