- Advertisement -
ಲಡಾಖ್ ಗಡಿಯಲ್ಲಿ ಒಂದಿಲ್ಲೊಂದು ಕಿರಿಕ್ ಮಾಡೋ ಚೀನಾಗೆ ಅದೆಷ್ಟೇ ಕಿವಿ ಹಿಂಡಿದ್ರೂ ಬುದ್ಧಿ ಮಾತ್ರ ಬರೋ ಲಕ್ಷಣ ಕಾಣ್ತಿಲ್ಲ. ಗಡಿಯಲ್ಲಿ ಕ್ಯಾತೆ ತೆಗೆದಿದ್ದು ಸಾಲದು ಅಂತಾ ಇದೀಗ ಭಾರತೀಯರನ್ನ ಅಪಹರಣ ಕೂಡ ಮಾಡಿದೆ ಡ್ರ್ಯಾಗನ್ ರಾಷ್ಟ್ರ.

ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಟಾಗಿನ್ ಸಮುದಾಯದ ಐವರನ್ನ ಚೀನಾ ಸೇನೆ ಅಪಹರಿಸಿದೆ ಅಂತಾ ಕಾಂಗ್ರೆಸ್ ಶಾಸಕ ನಿನೋಂಗ್ ಈರಿಂಗ್ ಆರೋಪ ಮಾಡಿದ್ದಾರೆ. ಹಾಗೂ ಈ ಸಂಬಂಧ ಚೀನಾದ ಬಳಿ ಭಾರತ ಸ್ಪಷ್ಟನೆ ಕೇಳಬೇಕು ಅಂತಾ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇನ್ನು ಈ ಸಂಬಂಧ ಸುಬಾಸಿರಿ ಜಿಲ್ಲೆಯ ಜನತೆಯೂ ಮಾಹಿತಿ ನೀಡಿದ್ದು, ಚೀನಾ ಸೇನೆ ಮೊದಲು 7 ಮಂದಿ ಭಾರತೀಯರನ್ನ ಅಪಹರಿಸಿತ್ತು. ಆದರೆ ಚೀನಾ ಕಪಿಮುಷ್ಠಿಯಿಂದ ಇಬ್ಬರು ತಪ್ಪಿಸಿಕೊಂಡು ಬಂದಿದ್ದಾರೆ ಅಂತಾ ಹೇಳಿದ್ದಾರೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

