ತುರುವೇಕೆರೆ : ತಾಲ್ಲೊಕಿನ ಮಾಯಸಂದ್ರ ಹೋಬಳಿಯ ಗುಡ್ಡೆನಳ್ಳಿ ರೈತರು ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ 800 ರಕ್ಕು ಹೆಚ್ಚಿನ ಸಸಿಗಳ್ಳನು ನೆಟ್ಟಿದ್ದರು.

ಇದನ್ನು ಹಾಲಿ ಶಾಸಕರು ತಾಲ್ಲೋಕು ಆಡಳಿತ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತೆಂಗಿನ ಸಸಿ ಕೀಳಿಸ್ಸಿದ್ದಾರೆಂದು ಜೆಡಿಎಸ್ ನ ಮಾಜಿ ಶಾಸಕರಾದ ಎಮ್.ಟಿ ಕೃಷ್ಣಪ್ಪ ಆರೋಪಿಸಿ ತಮ್ಮ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದರೆ,ಇತ್ತ ಜೆಡಿಎಸ್ ಹಾಕಿದ್ದ ಫ್ಲೇಕ್ಸ್ ಗಳ್ಳಲ್ಲಿ ಹಾಲಿ ಶಾಸಕರನ್ನು ಹವ ಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ತಾಲ್ಲೋಕು ಬಿಜೆಪಿ ಕಾರ್ಯಕರ್ತರು ಹೋರಾಟ ನಡೆಸಲ್ಲಿದ್ದಾರೆ.
ಈ ಎರಡು ಪಕ್ಷಗಳ ನಡುವೆ ಜಿದ್ದ ಜಿದ್ದಿನ ಸಂಘರ್ಷ ನಡೆದು ತಾಲ್ಲೋಕಿನಲ್ಲಿ 144 ಸೆಕ್ಷನ್ ಜಾರಿ ಮಾಡಿರುವುದಲ್ಲದೆ ಪಟ್ಟಣದಲ್ಲಿ ಪೊಲೀಸರು ಹಾಗೂ ಮಿಲಿಟರಿ ಪಡೆ ಬೀಡು ಬಿಟ್ಟಿದ್ದಾರೆ.
ಪಟ್ಟಣಕ್ಕೆ ಆಗಮಿಸುವ ಎಲ್ಲಾ ಮುಖ್ಯ ರಸ್ತೆಗಳ್ಳನ್ನು ಬ್ಯಾರಿಕೇಡ್ ನಿಂದ ಅಡ್ಡಗಟ್ಟಿ ಪೊಲೀಸ್ ಹಾಗು ಮಿಲಿಟರಿ ಪಹರೆ ಕಾಯುತ್ತಿದ್ದಾರೆ.
ಪ್ರತಿದಿನ ತುರುವೇಕೆರೆಯ ಪಟ್ಟಣದ ರಸ್ತೆಗಳಲ್ಲಿ ಪೊಲೀಸ್ ಜೀಪುಗಳು ಮಿಲಿಟರಿ ವ್ಯಾನ್ ಗಳು ಸೈರನ್ ಮಾಡುತ್ತಾ ಹೋಡಾಡುತ್ತಿವೆ.
ಇದರಿಂದ ಸಾರ್ವಜನಿಕರಲಿ ಆತಂಕ ಮನೆಮಾಡಿದೆ,ವರ್ತಕರು ಅಂಗಡಿ ಮುಂಗಟ್ಟು ವ್ಯಾಪರ ವಹಿವಾಟು ನಡೆಯದೆ ಹೇಗೆ ಎಂಬ ಚಿಂತೆಯಲ್ಲಿದ್ದಾರೆ ದಿನಗೂಲಿ ಮತ್ತು ಬೀದಿ ಬದಿ ವ್ಯಪಾರಿಗಳ ಪಾಡು ಹೇಳತೀರದು.
ಅದ್ದರಿಂದ ಈ ದಿನ ತುರುವೇಕೆರೆ ಪಟ್ಟಣ್ಣಕ್ಕೆ ಗಲಭೆ ಸಂಭದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರ ಸ್ವಾಮಿ ರವರು ಇಂದು ಆಗಮಿಸಿ ತಾಲ್ಲೋಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಾರ್ವಜನಿಕರ ಹಿತ ದೃಷ್ಟಿ, ನೊಂದ ರೈತರ ಕುಟುಂಬಕ್ಕೆ ನ್ಯಾಯ ಸಿಗಲೇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಪ್ರತಿಭಟನೆಯನ್ನು ಕೈಬಿಟ್ಟರು.
ವರದಿಗಾರರು: ಕೆ.ರಾಜು.ತುಮಕೂರು ಕರ್ನಾಟಕ ಟಿವಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

