ಮನುಷ್ಯನ ಹಸ್ತದಲ್ಲಿರುವ ರೇಖೆಯನ್ನು ನೋಡಿ ಭವಿಷ್ಯ ಹೇಳಲಾಗುತ್ತದೆ. ಮದುವೆ, ಮಕ್ಕಳು, ಮನೆ ಕಟ್ಟುವುದು, ದುಡ್ಡು ಬರುವುದು, ಶ್ರೀಮಂತ- ಬಡವನಾಗುವುದರ ಬಗ್ಗೆ ರೇಖೆ ನೋಡಿ ಭವಿಷ್ಯ ಹೇಳಲಾಗುತ್ತದೆ.

ಅಂತೆಯೇ ನಿಮ್ಮ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದ್ರೆ, ಅದು ಏನನ್ನು ಸೂಚಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ..
ಪುರುಷರು ತಮ್ಮ ಬಲಗೈನಲ್ಲಿ ಮತ್ತು ಮಹಿಳೆಯರು ತಮ್ಮ ಎಡಗೈನಲ್ಲಿ ತ್ರಿಶೂಲದ ಚಿಹ್ನೆ ಇದೆಯಾ ಎಂದು ನೋಡಿಕೊಳ್ಳಿ. ತ್ರಿಶೂಲದ ಚಿಹ್ನೆ ಆಕಾಶದ ಕಡೆ ಮುಖಾ ಮಾಡಿದ್ದರೆ, ಸಾಧಾರಣ ಫಲ ನಿಮ್ಮದಾಗಿರುತ್ತದೆ. ಯಶಸ್ಸು ಇದ್ದರೂ ಅದೃಷ್ಟವಿರುವುದಿಲ್ಲ.
ತ್ರಿಶೂಲದ ಚಿಹ್ನೆ ಕೆಳಮುಖವಾಗಿದ್ದರೆ, ಉತ್ತಮ ಫಲ ನಿಮ್ಮದಾಗುತ್ತದೆ ಎಂದರ್ಥ. ಇಂಥವರು ಉದ್ಯಮ ಶುರು ಮಾಡಿದ್ರೆ, ಅದರಲ್ಲಿ ಒಳ್ಳೆಯ ಲಾಭ ಗಳಿಕೆ ಮಾಡಬಹುದು. ಅಲ್ಲದೇ, ನಾಯಕತ್ವದ ಗುಣ ಬಂದು ನಿಮ್ಮ ಕೆಲಸದ ಮೇಲೆ ಎಲ್ಲರೂ ನಂಬಿಕೆ ಇಡುವಂತಾಗುತ್ತದೆ. ನೀವು ಹಾಲು , ನೀರು ಅಥವಾ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಿದ್ದಲ್ಲಿ ಅಭಿವೃದ್ಧಿ ಕಾಣುತ್ತೀರಿ.
ನೀವು ದತ್ತಾತ್ರಯನನ್ನು ಧ್ಯಾನಿಸಿದರೆ ನಿಮಗೆ ಸ್ವಾಮಿಯ ಗುರು ಬಲ ದೊರೆಯುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.