ಇತ್ತೀಚೆಗೆ ಮಾಟ ಮಂತ್ರದ ಸಮಸ್ಯೆ ಹೆಚ್ಚಾಗಿದ್ದು, ಮಾಟ ಮಂತ್ರ ಯಾವ ರೀತಿ ಪರಿಣಾಮ ಬೀರುತ್ತದೆ. ಮಾಟ ಮಂತ್ರ ಯಾರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರಣೆ ನೀಡಿದ್ದಾರೆ.

ತಮಗಾಗದವರ ಮನೆಯ ಬಳಿ, ಆ ಮನೆಯ ವ್ಯಕ್ತಿಯ ಮೇಲೆ, ಆತ ಬಳಸುವ ವಸ್ತುವಿನ ಮೇಲೆ ಅಥವಾ ಆತನ ಭಾವಚಿತ್ರದ ಮೇಲೆ ಮಾಟಮಂತ್ರ ಮಾಡಲಾಗುತ್ತದೆ.
ಅಲ್ಲದೇ ಒಬ್ಬ ವ್ಯಕ್ತಿಗೆ ಕಂಠಕ ಎದುರಾಗಲಿ ಎಂದು ಆತ ಚಲಿಸುವ ವಾಹನದಲ್ಲಿ, ಅವನ ಏಳಿಗೆ ಆಗದಿರಲಿ, ಆತ ಯಶಸ್ಸು ಕಾಣದಿರಲೆಂದು ಸುಮಾರು ರೀತಿಯಲ್ಲಿ ಮಾಟ ಮಂತ್ರ ಮಾಡುತ್ತಾರೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಪ್ರತ್ಯಂಗೀರಾ ಯಾಗ. ಶತ್ರುಗಳಿಂದ ಯಾವುದೇ ತೊಂದರೆ ಆಗಬಾರದೆಂದು ಈ ರಾಜಕೀಯ ಗಣ್ಯರು, ಶ್ರೀಮಂತರೆಲ್ಲ ಈ ಯಾಗ ಮಾಡುವುದನ್ನು ನೀವು ನೋಡಿದ್ದೀರಿ.

ಶಕ್ತಿದೇವತೆಯ ಸನ್ನಿಧಾನದಲ್ಲಿ ಒಣಮೆಣಸಿನಕಾಯಿಯನ್ನು ಬಳಸಿ ಪ್ರತ್ಯಂಗೀರಾ ಯಾಗವನ್ನ ಮಾಡಲಾಗುತ್ತದೆ. ನಿಮ್ಮ ಯಥಾಶಕ್ತಿಯ ಪ್ರಕಾರ ಈ ಹೋಮವನ್ನು ಮಾಡುವುದಿದ್ದರೆ, ತಮಿಳುನಾಡಿನಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಬೇಕಾಗುತ್ತದೆ. ಅದು ಯಾವ ಪೂಜೆ, ತಮಿಳುನಾಡಿನಲ್ಲಿರುವ ದೇವಸ್ಥಾನ ಯಾವುದು ಅನ್ನೋದನ್ನ ಗುರೂಜಿ ವಿವರವಾಗಿ ಹೇಳಿದ್ದಾರೆ ಕೇಳಿ.
ಪ್ರಖ್ಯಾತ ಜ್ಯೋತಿಷ್ಯರು
ಪಂಡಿತ್ ಕೆ.ಎಂ.ರಾವ್
ಆರ್‌ಪಿಸಿ ಲೇಔಟ್ ಬಸ್ ನಿಲ್ದಾಣದ ಹತ್ತಿರ, ಹಂಪಿ ನಗರ, ವಿಜಯನಗರ, ಬೆಂಗಳೂರು
Phone number: 99029 83444/ 98458 11194