- Advertisement -
ಫ್ರಾನ್ಸ್ನಿಂದ ತರಿಸಲಾದ 4.5 ಜನರೇಷನ್ನ ರಫೇಲ್ಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿವೆ. ಇದರಿಂದ ಭಾರತದ ವಾಯು ಸೇನೆಗೆ ಆನೆ ಬಲ ಬಂತಂದಾಗಿದೆ. ಹೀಗಾಗಿ ಶತ್ರುರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಠಿ ಹಾಕುವವರಿಗೆ ಈ ರಫೇಲ್ಗಳು ತಕ್ಕ ಪ್ರತ್ಯುತ್ತರವಾಗಿದೆ. ಗಡಿಯಲ್ಲಿ ಸಂಘರ್ಷ ಮಿತಿಮೀರುತ್ತಿರೋ ಬೆನ್ನಲ್ಲೇ ಭಾರತೀಯ ಸೇನೆಗೆ ಚಿನ್ನದ ರೆಕ್ಕೆಗಳ ಆಗಮನವಾಗಿದ್ದು ನಮಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಅಂತಾ ಹೇಳೋ ಚೀನಾ ಹೆಸರನ್ನ ಉಲ್ಲೇಖಿಸದೇ ಟಾಂಗ್ ನೀಡಿದ್ರು.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
- Advertisement -