Thursday, November 13, 2025

Latest Posts

ನಂಬರ್‌ 1 ಸ್ಪೋಕನ್‌ ಇಂಗ್ಲಿಷ್‌ ಫ್ಲ್ಯಾಟ್‌ಫಾರ್ಮ್‌ ಅಂತಾ ಸುಮ್ನೆ ಬಂದಿಲ್ಲ: English Partner

- Advertisement -

Web News: ನೀವೂ ಸರಳವಾಗಿ, ಸರಾಾಗವಾಗಿ, ಕಾನ್ಫಿಡೆನ್ಸ್‌ನಲ್ಲಿ ಇಂಗ್ಲೀಷ್ ಮಾತನಾಡಬೇಕು ಅಂದ್ರೆ, ಇಂಗ್ಲೀಷ್ ಪಾರ್ಟ್ನರ್ ಜಾಯಿನ್ ಆಗಿ ಅಂತಾರೆ ರಕ್ಷಿತ್.

ಯಾಕಂದ್ರೆ ಬರೀ ಕನ್ನಡ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಕೂಡ, ಮನೆಯಲ್ಲೇ ಕುಳಿತು ಆಡಿಯೋ ಕಾಲ್, ವೀಡಿಯೋ ಕಾಲ್, ಆಡಿಯೋ ನೋಟ್ ಮೂಲಕವೂ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ಪಡೆಯುವ ಅವಕಾಶ ಇಲ್ಲಿದೆ.

ಇನ್ನು ಗವರ್ನ್‌ಮೆಂಟ್ ಸರ್ಟಿಫೈಯ್ಡ್ ಆಗಿರುವ ಈ ಕೋರ್ಸ್‌ ಮಾಡಿದ್ರೆ ನಿಮಗೆ ಸರ್ಟಿಫಿಕೇಟ್ ಕೂಡ ಸಿಗುತ್ತದೆ. ಕನ್ನಡದಿಂದಲೇ ಇಂಗ್ಲೀಷ್ ಕಲಿಸಲಾಗುತ್ತದೆ. ತರಬೇತಿ ನೀಡುವವರು ಅಚ್ಚ ಕನ್ನಡದಲ್ಲೇ ಮಾತನಾಡಿ, ನಿಮಗೆ ತರಬೇತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss