ಮಾಂಸಾಹಾರವನ್ನು ಸೇವಿಸುವುದು ಸರಿಯೋ ತಪ್ಪೋ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಕೆಲ ಜಾತಿಗಳಲ್ಲಿ ಮಾಂಸಾಹಾರ ಸೇವಿಸುವುದು ತಪ್ಪು ಮಾಹಾಪಾಪ ಎಂದು ಭಾವಿಸಲಾಗಿದೆ. ಆದ್ರೆ ಇನ್ನು ಕೆಲವರು ಮಾಂಸಾಹಾರವನ್ನೇ ದೇವರಿಗೆ ನೈವೇದ್ಯ ಮಾಡುತ್ತಾರೆ. ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ, ಕುಲ ದೇವರ ವಾರಗಳಲ್ಲಿ ಬಿಟ್ಟು ಬೇರೆ ದಿನ ಮಾಂಸಾಹಾರ ಸೇವಿಸುತ್ತಾರೆ. ಹಾಗಾದ್ರೆ ಮಾಂಸಾಹಾರ ಸೇವಿಸೋದು ಸರಿಯೋ..? ತಪ್ಪೋ.? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಜಗತ್ತಿನಲ್ಲಿ ಸಸ್ಯಹಾರಿಗಳ ಸಮಕ್ಕೆ ಮಾಂಸಪ್ರಿಯರಿದ್ದಾರೆ. ಮಾಂಸಾಹಾರ ಸೇವಿಸೋದು ತಪ್ಪಲ್ಲ, ಆದ್ರೆ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳಲಾಗಿದೆ. ದುಃಖಕ್ಕೆ, ರೋಗ ರುಜಿನಗಳು ಬರುವುದೇ, ಅತೀ ಮಾಂಸಾಹಾರ ಸೇವನೆಯಿಂದ ಎನ್ನಲಾಗಿದೆ. ಇನ್ನು ಸಸ್ಯಾಹಾರಿಗಳು ಆರೋಗ್ಯವಂತರೂ ಅಂತಾನೂ ಹೇಳಲಾಗುವುದಿಲ್ಲ. ಆದ್ರೆ ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗಿದೆ.

ಇನ್ನು ಶ್ರೀಕೃಷ್ಣ ಪರಮಾತ್ಮ ಹೇಳಿದ ಪ್ರಕಾರ, ಪ್ರತೀ ಜೀವಿಗೂ ತನ್ನ ಜೀವದ ಮೇಲೆ ಹಕ್ಕಿರುತ್ತದೆ. ಯಾರ ಜೀವಕ್ಕೂ ಕುತ್ತು ತರುವ ಹಕ್ಕು ಯಾರಿಗೂ ಇಲ್ಲ. ದೇವರು ಕೊಟ್ಟ ದೇಹವನ್ನ ದೇವರೇ ತೆಗೆದುಕೊಳ್ಳುತ್ತಾನೆ. ತನಿಗೆ ಬಿಟ್ಟು ಯಾವುದೇ ಜೀವಿಗೂ ಬೇರೆ ಜೀವಿಯ ಮೇಲೆ ಹಚ್ಚು ಚಲಾಯಿಸುವ ಯೋಗ್ಯತೆ ಇರುವುದಿಲ್ಲ ಎಂದಿದ್ದಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754