Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ.
ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ“ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ“ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್ ಆಗಿ ತೆಗೆದುಕ“ಂಡಿಲ್ಲ.
ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು ಹಲವು ವಿಷಯಗಳಿಂದಾಗಿ ವೀಕ್ಷಕರು ಬಿಗ್‌ಬಾಸ್‌ನ್ನು ಬಿಟ್ಟುಕ“ಟ್ಟಿಲ್ಲ. ಆದರೆ ಟಾಸ್ಕ್ ಆಡುವ ರೀತಿಯನ್ನು ಈ ಸಲದ ಹಲವು ಸ್ಪರ್ಥಿಗಳು ಅರ್ಥ ಮಾಡಿಕ`ಂಡಿಲ್ಲ ಅಂತಾರೆ ರೂಪೇಶ್ ರಾಜಣ್ಣ.
ಅಲ್ಲದೇ ರೀಲ್ಸ್ ಮಾಡೋರೆಲ್ಲ ಬಿಗ್‌ಬಾಸ್ ಗೆಲ್ಲೋಕ್ಕಾಗಲ್ಲ. ಆಚೆ ನೀವು ರೀಲ್ಸ್ ಮಾಡಿ, ನಮಗೆ 1 ಅವಕಾಶ ಸಿಗಲಿ, ಹಾಗೇ ಮಾಡ್ತೀವಿ, ಹೀಗೆ ಮಾಡ್ತೀವಿ ಎನ್ನುತ್ತಾರೆ. ಆದರೆ ರೀಲ್ಸ್ ಮಾಡುವವರೆಲ್ಲ ಅಷ್ಟು ಸುಲಭವಾಗಿ ಆಟ ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಆಚೆ ನಮ್ಮನ್ನು ಜನ ವ್ಯಕ್ತಿಯಾಗಿ ನೋಡಿರ್ತಾರೆ. ಆದರೆ ಬಿಗ್‌ಬಾಸ್‌ನಲ್ಲಿ ಜನರಿಗೆ ಇಷ್ಟವಾಗೋದು ನಮ್ಮ ವ್ಯಕ್ತಿತ್ವ ಅಂತಾರೆ ರೂಪೇಶ್ ರಾಜಣ್ಣ.




