Tuesday, October 14, 2025

Latest Posts

2 ಕತ್ತೆಯ ಮಧ್ಯೆ ಹಾದು ಹೋಗಬಾರದಂತೆ.. ಯಾಕೆ ಗೊತ್ತಾ..?

- Advertisement -

ಭಾರತದಲ್ಲಿ ಹಲವು ರೀತಿಯ ನಂಬಿಕೆಗಳಿದೆ. ಅದನ್ನ ನಾವು ಮೂಢನಂಬಿಕೆ ಅಂತಾ ಹೇಳೋದಕ್ಕೆ ಆಗಲ್ಲ. ಯಾಕಂದ್ರೆ ಅವರವರ ನಂಬಿಕೆ ಅವರವರಿಗೆ. ಹಾಗಂತ, ಜೀವಿಗಳಿಗೆ ಹಿಂಸೆ ಕೊಟ್ಟು ಮಾಡುವ ಪದ್ಧತಿಯನ್ನ ಎಲ್ಲರೂ ವಿರೋಧಿಸುತ್ತಾರೆ. ಆದ್ರೆ ಕೆಲ ನಂಬಿಕೆಗಳಲ್ಲಿ ಎರಡು ಕತ್ತೆಗಳ ಮಧ್ಯೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಮಡಿವಾಳ ಹೊರಿಸಿದ ಭಾರವನ್ನು ಹೊತ್ತು ಸಾಗುವ ಕತ್ತೆ, ಎಷ್ಟೇ ಕೆಲಸವಾದರೂ ಆಯಾಸ ಪಡುವುದಿಲ್ಲ. ಇಂಥ ಪ್ರಾಣಿಯ ಬಗ್ಗೆ ಶಾಸ್ತ್ರ ಕೂಡ ಹೇಳಲಾಗುತ್ತದೆ. ಎರಡು ಕತ್ತೆಗಳು ರಸ್ತೆಯಲ್ಲಿ ನಿಂತಿದ್ದಾಗ, ಅದರ ಮಧ್ಯದಿಂದ ಹಾದು ಹೋಗಬಾರದು. ಹಾಗೆ ಹೋದರೆ, ನಾವು ಯಾವ ಕೆಲಸಕ್ಕೆ ಹೋಗುತ್ತಿದ್ದೆವೋ, ಆ ಕೆಲಸ ಕೈಗೂಡುವುದಿಲ್ಲ. ಹಾಗಾಗಿ ಕತ್ತೆಗಳ ಮಧ್ಯೆ ಹಾದುಹೋಗಬಾರದು.

ಅಲ್ಲದೇ, ಬೆಳ್ಳಂಬೆಳಿಗ್ಗೆ ಎದ್ದಕೂಡಲೇ, ಕತ್ತೆಯ ಮುಖ ನೋಡಬಾರದು. ಅದರ ಧ್ವನಿಯೂ ಕೇಳಬಾರದು. ಹಾಗೇನಾದ್ರೂ ಬೆಳಿಗ್ಗೆ ಎದ್ದ ತಕ್ಷಣ ನೀವು, ಕತ್ತೆಯ ಮುಖ ನೋಡಿದ್ರೆ ಅಥವಾ ಕತ್ತೆಯ ಧ್ವನಿ ಕೇಳಿದರೆ, ಅಂದು ನೀವು ಯಾರ ಜೊತೆಯಾದರೂ ಜಗಳವಾಡುವ ಸಾಧ್ಯತೆ ಇರುತ್ತದೆ.

ಪ್ರವಾಸಕ್ಕೆ ಹೋಗುವಾಗ ಎಡಬದಿಯಲ್ಲಿ ಕತ್ತೆ ನಿಂತಿದ್ದರೆ, ಅಥವಾ ಎಡಬದಿಯಿಂದ ಕತ್ತೆ ಕೂಗಿದರೆ, ಅದು ಶುಭ ಸಂಕೇತವೆನ್ನಲಾಗಿದೆ. ಅದೇ ಬಲ ಬದಿಯಲ್ಲಿ ನಿಂತಿದ್ದರೆ, ಅಥವಾ ಬಲ ಬದಿಯಿಂದ ಕೂಗಿದರೆ, ಪ್ರವಾಸ ಅಷ್ಟು ಖುಷಿ ಕೊಡುವುದಿಲ್ಲ ಎನ್ನಲಾಗಿದೆ. 

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss