ಯುರೋಪ್​​ಗೆ ಮುಂದಿನ 2 ತಿಂಗಳು ನಿರ್ಣಾಯಕ : WHO

ಯುರೋಪ್​ನಲ್ಲಿ ಅಕ್ಟೋಬರ್​ ಹಾಗೂ ನವೆಂಬರ್​​ನಲ್ಲಿ ಕರೊನಾದಿಂದ ಸಾವಿಗೀಡಾಗುವವರ ಸಂಖ್ಯೆ ಜಾಸ್ತಿಯಾಗಲಿದೆ ಅಂತಾ ಡಬ್ಲೂಹೆಚ್​ಒನ ಯುರೋಪ್​ ನಿರ್ದೇಶಕ ಹಾನ್ಸ್ ಕ್ಲ್ಯೂಗ್​​ ಅಭಿಪ್ರಾಯ ಪಟ್ಟಿದ್ದಾರೆ.

Karnataka TV Contact


ಯುರೋಪ್​​ನಲ್ಲಿ ಸದ್ಯ ಕರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಮುಂದಿನ ಎರಡು ತಿಂಗಳು ನಿರ್ಣಾಯಕ ಅಂತಾ ಡಬ್ಲೂಹೆಚ್​ಒ ಅಂದಾಜಿಸಿದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

About The Author