Tuesday, January 14, 2025

Latest Posts

ಉಚಿತ ನಿವೇಶನ ಆಫರ್; ಮುಗಿಬಿದ್ದ ಮಹಿಳೆಯರು..!

- Advertisement -

ಬೆಂಗಳೂರು(ಫೆ.18): ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆ ಎಲ್ಲೆಲ್ಲೂ ಎಲೆಕ್ಷನ್ ಫೈಟ್ ಗಳು ನಡೆಯುತ್ತಿವೆ. ಕ್ಷೇತ್ರವನ್ನು ಗೆಲ್ಲಲು ಟಿಕೆಟ್ ಆಕಾಂಕ್ಷಿಗಳು ಜನರಿಗೆ ಆಫರ್ ಗಳನ್ನು ಕೊಡಲು ಮುಂದಾಗುತ್ತಿದ್ದಾರೆ, ಹೀಗಾಗಿ ನಿವೇಶನ ಸಿಗುತ್ತೆ ಎಂಬ ಖುಷಿಯಿಂದ ಚಿಕ್ಕಬಳ್ಳಾಪುರದ ಮಹಿಳೆಯರು ಉಚಿತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ.

ಹಾಲಿ ಸಚಿವರೊಬ್ಬರು ತಮ್ಮ ಕ್ಷೇತ್ರದ ನಿವೇಶನ ರಹಿತ ಮಹಿಳೆಯರಿಗೆ ೨೦ ಸಾವಿರ ನಿವೇಶನಗಳನ್ನು ಉಚಿತವಾಗಿ ನೀಡುತ್ತೀನಿ, ಅರ್ಜಿ ಹಾಕಿ ಎಂದು ಹೇಳಿದ ನಂತರ ಮಹಿಳೆಯರು ಮುಗಿಬಿದ್ದು ಅರ್ಜಿ ಹಾಕುತ್ತಿದ್ದಾರೆ. ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ.ಕೆ ಸುಧಾಕರ್ ಅವರು ತಮ್ಮ ಕ್ಷೇತ್ರದಲ್ಲಿರುವ ನಿವೇಶನ ರಹಿತ ಮಹಿಳೆಯರಿಗೆ ನಿವೇಶನ ನೀಡಲು ಮುಂದಾಗಿದ್ದು, ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.

- Advertisement -

Latest Posts

Don't Miss