Tuesday, October 28, 2025

Latest Posts

ವೋಟ್‌ ಚೋರಿ ವಿರುದ್ಧ NSUI ಜಾಗೃತಿ ಅಭಿಯಾನ

- Advertisement -

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕೊಪ್ಪಳ ಘಟಕ ವತಿಯಿಂದ ವೋಟ್ ಚೋರಿ ಜಾಗೃತಿ ಕೈಗೊಳ್ಳಲಾಗಿತ್ತು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲು ನಡೆಸುತ್ತಿರುವ ಮತಗಳ್ಳತನ ವಿರುದ್ಧ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಆದೇಶದ ಮೇರೆಗೆ, NSUI ಕೊಪ್ಪಳ ಘಟಕದ ವತಿಯಿಂದ ಜಾಗೃತಿ ಅಭಿಯಾನ ಮಾಡಲಾಗಿದೆ.

ಕೊಪ್ಪಳ ತಾಲೂಕಿನ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ್ದು, NSUI ಕಾರ್ಯಕರ್ತರು ಸಹಿ ಸಂಗ್ರಹಣೆ ಮಾಡಿದ್ರು.

- Advertisement -

Latest Posts

Don't Miss