Saturday, July 27, 2024

Latest Posts

ಆನ್‌ಲೈನ್ ಗೇಮಿಂಗ್ ನಿಷೇಧ ; ಸರ್ಕಾರದ ವಿರುದ್ದ ರಿಟ್

- Advertisement -

ಕರ್ನಾಟಕದಲ್ಲಿ ಯುವಜನರು ಹೆಚ್ಚಾಗಿ ಆನ್‌ಲೈನ್ ಗೇಮಿಂಗ್‌ಗಳಲ್ಲಿ ತೊಡಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ರು. ಇದರಿಂದ ಅವರನ್ನು ತಪ್ಪಿಸಲು
ಪರಿಗಣಿಸಿದ ಸರ್ಕಾರ. ಇತ್ತೀಚೆಗಷ್ಟೇ ಆನ್‌ಲೈನ್ ಗೇಮಿಂಗ್ ಅನ್ನು ಬ್ಯಾನ್ ಮಾಡಿತ್ತು .
ಆದರೆ ಈ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಲವು ಗೇಮಿಂಗ್ ಕಂಪನಿಗಳು ಹೈಕೋರ್ಟಿನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿವೆ .
ಕ್ರಿಮಿನಲ್ ಕೇಸ್ ಬೀತಿಯನ್ನು ಎದುರಿಸುತ್ತಿದ್ದ ಆನ್‌ಲೈನ್ ಗೇಮಿಂಗ್ ಕಂಪನಿಗಳಿoದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿವೆ . ಈ ಬಗ್ಗೆ ಹೈಕೋರ್ಟಿಗೆ ಪ್ರಭುಲಿಂಗ ನಾವಡಗಿ ಮನವಿ ಸಲ್ಲಿಸಿದ್ದು .
ಮಧ್ಯಂತರ ಆದೇಶ ಸಂಭoದ ಅ.27ಕ್ಕೆ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ .
ರಾಜ್ಯದಲ್ಲಿ ಎಲ್ಲಾ ಬಗೆಯ ಆನ್‌ಲೈನ್ ಗೇಮಿಂಗ್ ಗ್ಯಾಂಬ್ಲಿoಗ್ ನಿಷೇಧಿಸುವ . ರಾಜ್ಯ ಸರ್ಕಾರದ ಆದೇಶವನ್ನು ಇದೀಗ ಕಂಪನಿಗಳು ಹೈಕೋರ್ಟಿನಲ್ಲಿ ಪ್ರಶ್ನಿಸಿವೆ . ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ , ಗ್ಯಾಲಕ್ಟಸ್ ಪೋನ್‌ವೇರ್ ಟೆಕ್ನಾಲಜಿಸ್ ಸೇರಿದಂತೆ ಹಲವು ಕಂಪನಿಗಳು ಅರ್ಜಿ ಸಲ್ಲಿಸಿದ್ದು ,
ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ ಬಾಹಿರ ಎಂದು ವಾದಿಸಿವೆ .
ರಾಜ್ಯ ಸರ್ಕಾರಕ್ಕೆ ಆನ್ ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಗ್ಯಾಂಬ್ಲಿoಗ್ ಅನ್ನು ನಿಷೇಧಿಸುವ ಅಧಿಕಾರ ಇಲ್ಲ . ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸುವಂತೆ ಕಂಪನಿಗಳ ಪರ ಹಿರಿಯ ವಕೀಲ ಅರವಿಂದ್ ದಾತಾರ್ , ಸಜನ್ ಪೂವಯ್ಯ , ಡಿ ಎಲ್ ಎನ್ ರಾವ್ ಸೇರಿ ಹಲವರು ವಾದ ಮಂಡಿಸಿದ್ದಾರೆ .
ಸಂಪತ್‌ಶೈವ,ನ್ಯೂಸ್ ಡೆಸ್ಕ್ ,ಕರ್ನಾಟಕಟಿವಿ

- Advertisement -

Latest Posts

Don't Miss