Jewellary; ಚಿನ್ನ ಅಡವಿಟ್ಟ ರೈತ: ಏಳು ತಿಂಗಳ ನಂತರ  ಚಿನ್ನ ನಕಲಿ..!

ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಾನವಡ್ ಗ್ರಾಮದ ರೈತ  ಈರಣ್ಣ  ಅಂಗಡಿ  ಬಂಗಾರ ಅಡವಿಟ್ಟು 14ಲಕ್ಷ 55 ಸಾವಿರು ರೂಪಾಯಿ ಸಾಲ ಪಡೆದಿದ್ದ ರೈತ ಬಂಗಾರ ಅಡವಿಟ್ಟ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಬಂಗಾರ ಪರಿಶುದ್ಧೀಕರಣ ಮಾಡಿ ಬಂಗಾರ ಅಸಲಿ ಇದೆ ಎನ್ನುವ ದೃಡೀಕರಣದ ಮೇಲೆ ಸಾಲ ಕೊಟ್ಟಿತ್ತು.

ಆದರೆ ನವಲಗುಂದದ ಕೆನರಾ ಬ್ಯಾಂಕ್ ಏಳು ತಿಂಗಳ ನಂತರ ಅಡವಿಟ್ಟ ಬಂಗಾರ ನಕಲಿ ಇದೆ ಎಂದು ಶಾನವಾಡ ಗ್ರಾಮದ ರೈತ ಈರಣ್ಣ ಅಂಗಡಿ ಎಂಬುವರ ಮೇಲೆ ವಂಚನೆ ಕೆಸ್ ಜಡೆದಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬ್ಯಾಂಕ್ ಸಿಬ್ಬಂದಿ ವಂಚನೆ ಪ್ರಕರಣ ದಾಖಲು ಮಾಡಿದ್ದರಿಂದ ನೊಂದ ರೈತ ಜನತಾದರ್ಶನದಲ್ಲಿ ತನ್ನ ಗೋಳನ್ನು ಶಾಸಕರ ಮುಂದೆ ತೋಡಿಕೊಂಡಿದ್ದಾನೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯೆ.

ಉಪ್ಪಾರ ಸಮುದಾಯದವರಿಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..!

Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!

About The Author