Tuesday, December 24, 2024

Latest Posts

ಆಸ್ಕರ್ ಪ್ರೋಮೋ ಬಿಡುಗಡೆ

- Advertisement -

ತೆಲುಗಿನ ಎಸ್ ಎಸ್ ರಾಜಮೌಳಿ ನಿರ್ಧೇಶನದ ಸಿನಿಮಾ ಆರ್ ಆರ್ ಆರ್ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಆಆಯ್ಕೆ ಆಗಿರುವ ವಿಷಯ ಎಲ್ಲರಿಗಾ ಹೊತ್ತಿರುವ ಸಂಗತಿ ಇನ್ನ ಈ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭೌ ಕಾರ್ಯಕ್ರಮು ಮಾರ್ಚ ೧೨ ರಂದು ನಡೆಯಲಿದ್ದು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿನಿಮಾಗಳ ಪ್ರೋಮೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.  ಇನ್ನ ಈ ಪ್ರೋಮೋದಲ್ಲಿ ಆರ್ ಆರ್ ಆರ್ ಸಿನಿಮಾದ ಜೂ ಎನ್‌ಟಿಆರ್ ಅವರ ಬೈಕ್ ಓಡಿಸುವ ಸೀನ್ ಸೇರಿಸಲಾಗಿದೆ. ಇನ್ನ ಈ ಪ್ರೋಮೋದಲ್ಲಿ ಆರ್ ಆರ್ ಆರ್ ಸಿನಿಮಾದ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಅಗಿರುತ್ತದೆ

ಮೆಟ್ರೋದಲ್ಲಿ ಓಡಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..?!

ಅಭಿವೃದ್ದಿ ಹೆಸರಲ್ಲಿ ಪರಿಸರ ನಾಶ

ರಸ್ತೆ ಹಾಳಾಗಿ ಹೋಗಿದೆ

- Advertisement -

Latest Posts

Don't Miss