Tuesday, April 16, 2024

Latest Posts

ಸ್ವಂತ ಬಟ್ಟೆಯನ್ನು ಅರ್ಧ ಬೆಲೆಗೆ ಮಾರಿದ ಬಿಗ್ ಬಾಸ್ ಚೈತ್ರಾ

- Advertisement -

ಕಡಿಮೆ ಸಲ ಬಳಸಿರುತ್ತಾರೆ ಅದನ್ನು ಮಾರುವ ಸ್ಥಿತಿಯಲ್ಲಿರುತ್ತದೆ ಆದರೆ ಈಗ ಬಳಕೆಯಲ್ಲಿ ಇರುವುದಿಲ್ಲ ಒಟ್ಟಿನಲ್ಲಿ ಮತ್ತೊಬ್ಬರು ಬಳಸ ಬಹುದು ಎನ್ನುವ ರೀತಿಯಲ್ಲಿ ಇರುತ್ತದೆ. ಇಷ್ಟು ದಿನ ಸೆಕೆಂಡ್ ಹ್ಯಾಂಡ್‌ ಬೈಕ್, ಕಾರು ರೀತಿ ಇತ್ತು ಆದರೆ ಈಗ ಬಟ್ಟೆ ಕೂಡ ಆರಂಭವಾಗಿದೆ. ತುಂಬಾ ಶಾಪಿಂಗ್ ಮಾಡುವ ಕಾರಣ ನಾವು ಕೆಲವೊಂದು ನಮ್ಮ ಬಳಿ ಇದೆ ಅನ್ನೋದು ಮರೆತು ಬಿಡುತ್ತೀವಿ.

ಥ್ರಿಫ್ಟ್‌ ಶಾಪ್ ಅಂದ್ರೆ ಮರು ಬಳಕೆ ಮಾಡುವುದು ಸೆಕೆಂಡ್ ಹ್ಯಾಂಡ್‌ ರೀತಿ. ಈ ವಿಡಿಯೋದಿಂದ ನಿಮಗೆ ಬ್ಯುಸಿನೆಸ್ ಐಡಿಯಾ ಬರಬಹುದು. ಕೆಲವರಿಗೆ ಅಯ್ಯಯೋ ಅನಿಸಬಹುದು ಇನ್ನು ಕೆಲವರಿಗೆ ತಪ್ಪು ಅನಿಸಬಹುದು ಆದರೆ ನನ್ನ ಪ್ರಕಾರ ಸೆಕೆಂಡ್ ಹ್ಯಾಂಡ್‌ ಬಳಸುವುದು ಅಥವಾ ಥ್ರಿಫ್ಟ್‌ ಅಂಗಡಿಯಿಂದ ಬಳಸುವುದು ತುಂಬಾನೇ ಕೂಲ್. ವಿದೇಶದಲ್ಲಿ ಇದು ಕಾಮನ್ ಆದರೆ ಈಗ ಇಲ್ಲಿ ಟ್ರೆಂಡ್ ಆಗುತ್ತಿದೆ.

ಬದಲಿಗೆ ಬಂದ ಹಣದಿಂದ ಮಕ್ಕಳಿಗೆ ಅಗತ್ಯವಿರುವ ವಸ್ತು ಮತ್ತು ಊಟ ವ್ಯವಸ್ಥೆ ಮಾಡುವೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಮೇಲೆ ನನ್ನ ಮ್ಯಾನೇಜ್‌ ಇದನ್ನು ಮ್ಯಾನೇಜ್ ಮಾಡಿದ್ದರು. ತುಂಬಾ ಕರೆಗಳು ಬರುತ್ತಿತ್ತು….ಸೇಲ್‌ ದಿನ ಸಾವಿರಾರು ಜನ ಬಂದಿದ್ದಾರೆ. ಬೆಂಗಳೂರು ಮಾತ್ರವಲ್ಲ ದಾವಣಗೆರೆ ಮೈಸೂರಿನಿಂದ ಬಂದಿದ್ದರು

- Advertisement -

Latest Posts

Don't Miss