Thursday, May 16, 2024

Latest Posts

ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಗ್ಗಲು ಪ್ರಯತ್ನಿಸಿದ ಪಾಕಿಸ್ತಾನಿಯ ಹತ್ಯೆ

- Advertisement -

ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೊರರ ಪ್ರಯತ್ನಗಳನ್ನು ಬಿಎಸ್​ಎಫ್​ ವಿಫಲಗೊಳಿಸಿದೆ. ಇಂದು ಒಬ್ಬ ನುಸುಳುಕೊರನನ್ನು ಹತ್ಯೆ ಮಾಡಿದ್ದು, ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಗಡಿ ಕಾವಲು ಪಡೆಯ ವಕ್ತಾರರು ತಿಳಿಸಿದ್ದಾರೆ. ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್​ನಲ್ಲಿ ಬೆಳಿಗ್ಗೆ ಪಾಕಿಸ್ತಾನಿ ಒಳನುಸುಳುವವರ ಯತ್ನಗಳನ್ನು ವಿಫಲಗೊಳಿಸಲಾಗಿದೆ.

ರಾಜ್ಯದ ಹಲವಡೆ ಮತ್ತೆ ಇಂದಿನಿಂದ 3 ದಿನ ಮಳೆ ಶುರು

ಅರ್ನಿಯಾ ಸೆಕ್ಟರ್​ನಲ್ಲಿ ಗಡಿಯ ಬೇಲಿಯತ್ತ ಆಕ್ರಮಣಕಾರಿಯಾಗಿ ಸಮೀಪಿಸುತ್ತಿರುವುದನ್ನು ಗಮನಿಸಿದ ಬಿಎಸ್​ಎಫ್​ ಪಡೆಗಳು ಪಾಕಿಸ್ತಾನದ ಒಳನುಗ್ಗುವವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾನೆ ಇನ್ನೊಬ್ಬನನ್ನು ವಶಕ್ಕೆ ಪಡಿದಿದ್ದಾರೆ. ವಶಪಡಿಸಿಕೊಂಡವನಿಂದ ಯಾವುದೇ ದೋಷಾರೂಪಗಳು ಕಂಡುಬಂದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಎರಡೂ ವಲಯಗಳ ಸಂಪೂರ್ಣ ಪ್ರದೇಶವನ್ನು ಕೂಲಂಕುಷವಾಗಿ ಶೋಧಿಸಲಾಗುತ್ತಿದೆ ಎಂದು ಹೇಳಿದರು

ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಐವರ ದುರ್ಮರಣ, ಐವರಿಗೆ ಗಂಭೀರ ಗಾಯ

ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ

- Advertisement -

Latest Posts

Don't Miss