Sunday, December 22, 2024

Latest Posts

ಪಾಂಡವಪುರ: ಬಿಜೆಪಿ ಮುಖಂಡ ಡಾ.ಇಂದ್ರೇಶ್ ಹುಟ್ಟು ಹಬ್ಬದ ಪ್ರಯುಕ್ತ ಪಾಂಡವ ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಮೇಳ

- Advertisement -

Mandya News:

ಪಾಂಡವಪುರದ ಬಿಜೆಪಿ ಮುಖಂಡ ಡಾ.ಇಂದ್ರೇಶ್ ಹುಟ್ಟು ಹಬ್ಬದ ಪ್ರಯುಕ್ತ  ಪಾಂಡವಪುರ ಪಾಂಡವ ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಮೇಳ ನಡೆಯಿತು. ಜೀಯರ್ ಸ್ವಾಮೀಜಿ ಆರೋಗ್ಯ ಶಿಬಿರದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಉಧ್ಘಾಟನೆ ವೇಳೆ ಸ್ವಾಮೀಜಿಯ ಜೊತೆ ಸಚಿವ ನಾರಾಯಣಗೌಡ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್ ಸೇರಿ ಹಲವು ಗಣ್ಯರು ಕೈ ಜೋಡಿಸಿದರು. ಆರೋಗ್ಯ ಶಿಬಿರ ತಪಾಸಣೆಗೆ ರಾಜ್ಯದ ಹಲವು ಪ್ರತಿಷ್ಟ ಆಸ್ಪತ್ರೆಯ ವೈದ್ಯರು ನಿಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಶಿಭಿರಕ್ಕೆ ಆಗಮಿಸಿದ್ದರು.ಬಂದಂತಹ ಜನರಿಗೆ ಸ್ಥಳದಲ್ಲೆ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಯಿತು.

ಶಿವಮೊಗ್ಗ: ಗಣೇಶೋತ್ಸವ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಉತ್ತರ ಕೊಡಲು ನಮಗೂ ಬರುತ್ತದೆ, ಆದರೆ ಶಾಂತಿ ಕಾಪಾಡಬೇಕು: ಡಿಕೆಶಿ

ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಬಿ.ವೈ ವಿಜಯೇಂದ್ರ

 

- Advertisement -

Latest Posts

Don't Miss