Monday, July 22, 2024

Latest Posts

ರಾಮನಾಥ್ ಕೋವಿಂದ್ ಅವರನ್ನು ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಆಹ್ವಾನಿಸಲಾಗಿಲ್ಲ.ಖರ್ಗೆ

- Advertisement -

ದೇಶ ಸುದ್ದಿ: ಗಣೇಶ ಹಬ್ಬದ ದಿನದಂದು ಹೊಸ ಸಂಸತ್ ಭವನ ಪ್ರವೇಶಿಸಿ ಮೋದಿಜಿಯವರ ಸಂಸತ್ ಉದ್ಘಾಟನೆಗೆ ಸಿನಿಮಾ ನಟರು ಸೇರಿದಂತೆ ಸಾಕಷ್ಟು ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು ಆದರೆಹೊಸ ಸಂಸತ್ ಭವನದ ಶಂಕುಸ್ಥಾಪನೆಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಆಹ್ವಾನಿಸಲಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ಜೈಪುರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಆದರೆ ನಟರು ಸೇರಿದಂತೆ ಅನೇಕರನ್ನು ಆಹ್ವಾನಿಸಲಾಗಿತ್ತು. ಅಸ್ಪೃಶ್ಯರು ಅಡಿಪಾಯ ಹಾಕಿದ್ದರೆ, ಸ್ವಾಭಾವಿಕವಾಗಿ ಅದನ್ನು ಗಂಗಾಜಲದಿಂದ ತೊಳೆಯಬೇಕು’ ಎಂದು ಅವರು ಮಾಜಿ ಅಧ್ಯಕ್ಷರ ಜಾತಿಯನ್ನು ಉಲ್ಲೇಖಿಸಿ ಹೇಳಿದರು.

ಚಿತ್ರದುರ್ಗದಲ್ಲಿ ಪೌರಕಾರ್ಮಿಕರ ದಿನದ ಸಂಭ್ರಮಾಚರಣೆ..!

Joshi: ರಾಜ್ಯದಲ್ಲಿ ಬರಗಾಲ ವಿಚಾರದಲ್ಲಿ ರಾಜಕಾರಣ ಮಾಡ್ತಿದ್ದಾರೆ..!

ಮುತಾಲಿಕ್ ವಿರುದ್ಧ ದೂರು ದಾಖಲು; ಶ್ರೀರಾಮ ಸೇನೆಯಿಂದ ಪ್ರತಿಭಟನೆ..!

- Advertisement -

Latest Posts

Don't Miss