ರಾಜ್ಯ ಸುದ್ದಿ: ಕಾವೇರಿ ವಿಚಾರದಲ್ಲಿ ಸರ್ಕಾರ ಅವರ ಡ್ಯಾಂ ಸ್ಥಿತಿ ನೋಡಿ, ನಮ್ಮ ಡ್ಯಾಂ ಸ್ಥಿತಿ ನೋಡಿ ಎಂದು ಸರ್ಕಾರ ವಾದ ಮಾಡಿಲ್ಲ. ಡಿಕೆ ಸುರೇಶ್ ಅವರು ಆನಲೈನ್ ಮೂಲಕ ಹಾಜರಾಗೋದು ಇಂತಹ ಎಲ್ಲ ಸಂಗತಿಗಳು ನಡೆದುಹೋಗಿವೆ. ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಡ್ತೀದಿವಿ. ಮುಂದೇನೂ ಕೋಡ್ತೀವಿ ಕಾವೇರಿ ವಿಚಾರ ಕೋರ್ಟ್ ನಲ್ಲಿರೋ ಕಾರಣ ನಾನು ಬಹಳ ಮಾತಾಡಲ್ಲ ಮೊನ್ನೆ ಡಿಕೆ ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತಾಡಿದ್ದೇನೆ ಎಂದ ಜೋಶಿ.
ರಾಜ್ಯದಲ್ಲಿ ಬರಗಾಲ ವಿಚಾರದಲ್ಲಿ ರಾಜಕಾರಣ ಮಾಡ್ತೀದಾರೆ. ನಾನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಹೇಳಿದ್ದೇವೆ. CWMA ನಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ಮಾಡೋಕೆ ಬರಲ್ಲ..
ಇದು ಸೌಹಾರ್ದಯುತವಾಗಿ ಬಗೆಗರಿಸಬೇಕು. ನೀವು ಮೊದಲು ಶಾಲು ಪೇಟಾ ಹಾಕಿ ಸ್ವಾಗತ ಮಾಡಿದ್ದೀರಿ. ತಮಿಳುನಾಡಿಲ್ಲಿ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ. ಅವರ ಮೈತ್ರಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು. ಡಿಎಮ್ ಕೆ ಅವರು ದಿನಾ ಬೆಳಗ್ಗೆ ಎದ್ರೆ ಮೋದಿ ಅವರನ್ನ ಬಯ್ಯೋದೆ ಕೆಲಸ. ಸಿದ್ದರಾಮಯ್ಯ ಅವರ ತರ ಮೋದಿ ಅವರನ್ನ ಬೈಯೋದೆ ಅವರ ಕೆಲಸ.
ನಾವು ಕರೆದರೆ ಯಾಕೆ ಅವರು ಬರ್ತಾರೆ.ತಪ್ಪು ಮುಚ್ಚಿ ಹಾಕಲು ಜನರನ್ನು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ಮೈತ್ರಿ ನಾಯಕರು ಖರ್ಗೆ ಅವರೇ, ಯಾಕೆ ಇಬ್ಬರನ್ನು ಕರೆದು ಮಾತಾಡಿಲ್ಲ. ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ ಎಂದ ಜೋಶಿ ವಾಗ್ದಾಳಿ ಮಾಡಿದರು.
Udupi: ಪರಶುರಾಮ ಥೀಮ್ ಪಾರ್ಕ್ ಗುಣಮಟ್ಟ ಪರೀಕ್ಷಿಸಿದ ಸಚಿವೆ ಹೆಬ್ಬಾಳ್ಕರ್..!
Cauvery water: ತಮಿಳುನಾಡು ಕೇಳುವ ಮುನ್ನ ಸರ್ಕಾರ ನೀರು ಬಿಟ್ಟಿದೆ; ಸಿಟಿ ರವಿ..!
Reliance-Apple: ಐಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಿದೆ ರಿಲಾಯನ್ಸ್ ಜಿಯೋ..!