ರಾಯಚೂರಿನ ವಿಮಾನ ನಿಲ್ಧಾಣ ಕಾಮಗಾರಿ ಕಥೆ ಏನು ..?

ಕಳೆದ 2022-2023 ರ ಬಿಜೆಪಿ ಸರ್ಕಾರದಲ್ಲಿ ಆಗಿದ್ದಂತಹ ಬಜೆಟ್ ಮಂಡನೆಯಲ್ಲಿ ರಾಯಚೂರು ಜಿಲ್ಲೆಗೆ  ವಿಮಾನ ನಿಲ್ಧಾಣವನ್ನು ಘೋಷಣೆ ಮಾಡಿತ್ತು. ಇದರ ಬರೋಬ್ಬರಿ ಬೆಚ್ಚ 186 ಕೋಟಿ ರೂ . ಆದರೆ ಕಾಮಗಾರಿ ಶುರವಾಗಿಲ್ಲ.

ಪ್ರತಿ ಬಾರಿ ಯಾವುದೇ ಸರ್ಕಾರ ಬಂದರೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಲವಾರು ಯೋಜನೆಗಳನ್ನುಜಾರಿ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುತ್ತದೆ ಆದರೆ ನಮ್ಮ ರಾಯಚೂರು ಜಿಲ್ಲೆಗೆ ಮಾತ್ರ ಯಅವುದೇ ರೀತಿಯ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸದೆ ಕಡೆಗಣಿಸುತ್ತಿದೆ.

ಆದರೆ ಕಳೆದ ಬಿಜೆಪಿ ಸರ್ಕಾರ ರಾಯಚೂರು ಜಿಲ್ಲೆಗೆ 186 ಕೋಟಿ ರೂಗಳ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ಘೋಷಣೆ ಮಾಡಿತ್ತು ಅದಕ್ಕಾಗಿ ಸ್ಥಳವನ್ನು 315 ಎಕರೆ ಸ್ಥಳವನ್ನು ಸಹ ಸ್ವಾಧಿನ ಪಡಿಸಿಕೊಳ್ಳಲಾಗಿತ್ತು ಆದರೆ ಇದುವರೆಗೂ ಆ ಸ್ಥಳದಲ್ಲಿ ಯಾವುದೇ ರೀತಿಯ ಕಾಮಗಾರಿ ಆರಂಭವಾಗಿಲ್ಲ.

ಇನ್ನೇನು ಹೊಸ ಕಾಂಗ್ರೆಸ್ ಸರ್ಕಾರ ಬಂದಿದೆ ಹಣ ಬಿಡುಗಡೆಯಾಗಿ ಕಅಮಗಾರಿ ವೇಗ ಪಡೆದುಕೊಳ್ಳುತ್ತದೆ ಎಂಬು ನಿರೀಕ್ಷೆಯಲ್ಲಿದ್ದ ಜನಗಳಿಗೆ ಈಗ ನಿರಾಸೆ ಉಂಟಾಗಿದೆ.ವಿಮಾನ ನಿಲ್ಧಾಣ ಕಅಮಗಾರಿ ಶುರುವಾದರೆ ಹಲವಾರು ಕೈಗಾರಿಕೆಗಳು ಹಾಗೂ ಉದ್ಯೋಗಿಗಳು ಇಲ್ಲಿಗೆ ಬರುತ್ತಾರೆ, ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಗಲು ಸೃಷ್ಟಿಯಾಗುತ್ತವೆ ಎಂದು ರಾಯಚೂರಿನ ಚೆಂಬರ್ ಆಫ್ ಕಾಮರ್ಸನ ಚೇರ್ಮನ್ ತ್ರಿವಿಕ್ರಮ್ ಜೋಷಿ ಹೇಳುತ್ತಾರೆ.

24 ಗಂಟೆಯಲ್ಲಿ ಪಾಲಿಕೆ ಆಯುಕ್ತರ ಬದಲಾವಣೆ: ಏನಿದು ಸರ್ಕಾರದ ಆಟ…!

ಬುರ್ಕಾ ಒಳಗೆ ಇರುವದು ಅವಳಲ್ಲ ಅವನು…! ಫ್ರೀ ಬಸ್ ಎಫೆಕ್ಟ್

ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡಲು ಮರೆತರಾ ಪಾಲಿಕೆಯ ಅಧಿಕಾರಿಗಳು..?!

 

About The Author