Monday, April 27, 2026

#raichur district

ಶಾಂಗ್ರಿಲಾ ಹೋಟೆಲ್ ಸಭೆಯ ರಹಸ್ಯ ಬಿಚ್ಚಿಟ್ಟ ಕೋನರೆಡ್ಡಿ!

ಬಯಲು ನಾಟಕ ನೋಡಲು ಹೋದವರ ಬದುಕಿನಲ್ಲಿ ಭೀಕರ ದುರಂತ ಸಂಭವಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಬಯಲು ನಾಟಕ ಆಯೋಜಿಸಲಾಗಿತ್ತು. ಕುಟುಂಬ ಸಮೇತ ದೊಡ್ಡ ಸಂಖ್ಯೆಯಲ್ಲಿ ಜನರು ನಾಟಕ ವೀಕ್ಷಣೆಗೆ ಆಗಮಿಸಿದ್ದರು. ಇದೇ...

RSS ಪಥಸಂಚಲನದಲ್ಲಿ ಪಾಲ್ಗೊಂಡ ಪಿಡಿಓ ಅಮಾನತುಗೆ ಕೆಎಸ್‌ಎಟಿ ತಡೆ !

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತು ಮಾಡಲ್ಪಟ್ಟಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಪಿಡಿಓ ಪ್ರವೀಣ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ ತಾತ್ಕಾಲಿಕ ತಡೆ ಸಿಕ್ಕಿದೆ. ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. RSS ಶತಮಾನೋತ್ಸವ ಅಂಗವಾಗಿ ಅಕ್ಟೋಬರ್ 12ರಂದು ಲಿಂಗಸುಗೂರಿನಲ್ಲಿ ಪಥಸಂಚಲನ ನಡೆದಿತ್ತು. ಅದರಲ್ಲಿ ಸಂಘದ...

ಚಿರತೆಯನ್ನ ಬೋನಿಗೆ ತಳ್ಳಿದ ‘ಕೋಳಿ’!

ಪರಮೇಶ್ವರ ಬೆಟ್ಟದಲ್ಲಿ ನವಿಲು, ನಾಯಿ ತಿಂದು ಹಾಯಾಗುತ್ತಿದ್ದ ಚಿರತೆಯು, ಕೊನೆಗೆ ಒಂದು ಕೋಳಿಯ ಆಸೆಗೆ ಬಲಿಯಾಗಿ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯ ಹೊಸ ಪ್ರಯೋಗ ಯಶಸ್ವಿಯಾಗಿದೆ. ಈ ಸುದ್ದಿ ಈಗ ಸುತ್ತಲೂ ಮೆಚ್ಚುಗೆಗೆ ಪಾತ್ರವಾಗಿದೆ. ಪರಮೇಶ್ವರ ಬೆಟ್ಟ, ರಾಯಚೂರು ತಾಲೂಕಿನ ಡಿ.ರಾಮಪುರ ಗ್ರಾಮದ ಬಳಿಯಲ್ಲಿರುವ ಒಂದು ನಿಸರ್ಗ ಸೊಬಗಿನ ಪ್ರದೇಶ. ಇಲ್ಲಿಯವರೆಗೂ ಕಾಡುಪ್ರಾಣಿಗಳಿಂದ ಯಾವುದೇ ಸಮಸ್ಯೆ...

ಮೊದ್ಲು ಫೋಟೋಶೂಟ್‌ – ಆಮೇಲೆ ಗಂಡನಿಗೆ ಶಾಕ್! ಫೋಟೋಶೂಟ್‌ ನೆಪದಲ್ಲಿ ನದಿಗೆ ತಳ್ಳಿದ ಪತ್ನಿ

ಫೋಟೊಶೂಟ್ ನೆಪದಲ್ಲಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿದ ರಾಯಚೂರಿನ ಘಟನೆ ಎಲ್ಲರು ಶಾಕ್ ಆಗುವಂತೆ ಮಾಡಿದೆ. ಮಹಿಳೆಯೊಬ್ಬರು ತನ್ನ ಪತಿಯನ್ನು "ಫೋಟೊಶೂಟ್" ನೆಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್​​​ಗೆ ಬಳಿ ಕರೆದುಕೊಂಡು ಹೋಗಿ, ಮೊದಲಿಗೆ ತಾವು ಫೋಟೋ ತೆಗೆಸಿಕೊಂಡು, ನಂತರ ಪತಿಗೆ ಸೇತುವೆಯ ತುದಿಗೆ ಹೋಗಲು ಹೇಳುತ್ತಾರೆ. ಆತನು ಎಚ್ಚರಿಕೆಯಿಂದ ಅಂಚಿಗೆ ಹೋಗುತ್ತಿದ್ದಂತೆ, ಆಕೆ...

Hutti Gold mines: ಹಟ್ಟಿ ಚಿನ್ನದ ಗಣಿಯಲ್ಲಿ ಹಂದಿಗಳ ಸರಣಿ ಸಾವು :

ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಎಲ್ಲೆಂದರಲ್ಲೆ ಹಂದಿಗಳ ಸರಣಿ ಸಾವು ಶುರುವಾಗಿದೆ. ಕಾರಣವಿಲ್ಲದೆ ದಿನಕ್ಕೆ ನಾಲ್ಕರಿಂದ ಐದು ಹಂದಿಗಳು ರಸ್ತೆಯಲ್ಲಿ ಬಿದ್ದು ಒದ್ದಾಡಿ ಉಸಿರುಗಟ್ಟಿಕೊಂಡು ಕೆಲವೇ ನಿಮಿಷಗಳಲ್ಲಿ ಬಿದ್ದ ಸ್ಥಳದಲ್ಲೇ ಸಾವನ್ನಪ್ಪುತ್ತಿರುವ ಘಟನೆ ನಡೆದಿದೆ. ಇದರಂದ ಹಟ್ಟಿಯ ಜನಕ್ಕೆ ಭಯದ ವಾತಾವರಣ ಶುರುವಾಗಿದೆ. ರಸ್ತೆಯಲ್ಲಿ ಸತ್ತು ಬಿದ್ದಿರುವ ಹಂದಿಗಳನ್ನು ಎತ್ತಿಕೊಂಡು ಹೋಗಲು  ಮಾಹಿತಿ ನೀಡಿದರೂ...

Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ

ರಾಯಚೂರು:ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತದೆ ಎನ್ನುವ ಮಾತು ಸತ್ಯಯವಾಗಿದೆ ಇಲ್ಲಿ ಒಬ್ಬ ವ್ಯಕ್ತಿ ಹಣಕ್ಕಾಗಿ ತನಗೆ ಜನ್ಮ ಕೊಟ್ಟ ತಂದೆಯನ್ನೇ ಕೊಲೆಮಾಡಿದ್ದಾನೆ. ಜಮೀನಿನ ಹಣ ಕೊಡುವಂತೆ ಕಿರಿ ಕಿರಿ ಕೊಟ್ಟಿದ್ದಾನೆ ಆದರೆ ಹಣ ನೀಡದಿದ್ದಾಗ ತಂದೆಯನ್ನೇ ಮುಗಿಸಿದ್ದಾನೆ. ತಾಲೂಕಿನ ವಡ್ಲೂರು ಗ್ರಾಮದ ನಿವಾಸಿಗಳಾದ ಶಿವನಪ್ಪ (65) ಎನ್ನುವವರು ಜಮೀನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ...

Devadurga: ಶಾರ್ಟ್ ಸಕ್ಯೂಟ್ ನಿಂದ ಮಹಿಳೆ ಸಾವು

ದೇವದುರ್ಗ: ದೇವದುರ್ಗ ತಾಲೂಕಗಳಲ್ಲಿ ರೈತರು ಹೊಲಗಳಲ್ಲಿ ಸೂರು ಕಟ್ಟಿಕೊಂಡು ಟೀನ್ ಗಳ ಮೂಲಕ ಶೆಡ್ ಹಾಕಿ ಹೊಲದಲ್ಲಿ ಜೀವನ ನಡೆಸುವುದು ಸಾಮಾನ್ಯ ಆದರೆ ಈ ವಾಸಸ್ಥಳವೇ ಮುಳುವಾಗಿದೆ. ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದಿಂದ ಹೊಲದಲ್ಇರುವ ಟೀನ್ ಶೆಡ್ ಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಾಗಿತ್ತು ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ರೈತ ವೆಂಕಟೇಶ ಹೊಲದಲ್ಲಿ ಹುಡಿಸಲು ಹಾಕಿದ್ದನು...

Devadurga–ಹೊಸ ತಾಲೂಕು ರಚನೆ ರದ್ದುಪಡಿಸುವಂತೆ ಜನಾಕ್ರೋಶ ಪ್ರತಿಭಟನೆ

ದೇವದುರ್ಗ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕು, ಡಾ.ನಂಜುಂಡಪ್ಪ ವರದಿಯನ್ವಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದ. ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ಅಸ್ತಿತ್ವದಲ್ಲಿರುವ ದೇವದುರ್ಗ ತಾಲ್ಲೂಕವನ್ನು ವಿಭಜಿಸಿ, ಸಾರ್ವಜನಿಕರಿಗೆ ಅನಕೂಲವಾಗುವಂತಹ ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದ,ಕೇವಲ 7-8 ಸಾವಿರ ಜನಸಂಖ್ಯೆವುಳ್ಳ ಅರಕೇರಾ ಗ್ರಾಮ ಪಂಚಾಯತಿ ಹೊಸ ತಾಲ್ಲೂಕು ಕೇಂದ್ರವಾಗಿ ಮಾಡಿಕೊಂಡಿರುವ ಮಾಜಿ ಶಾಸಕ ಕೆ...

Rain story: ರಾಜ್ಯದಲ್ಲಿ ಮಳೆ :ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ  ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಇಂದು ಮದ್ಯಾಹ್ನ ಸಾಧಾರಣ ಮಳೆಯಾಗಿದೆ. ಬೆಂಗಳೂರಿನ ಹೆಬ್ಬಾಳ ವಿಜಯನಗರ,ನಾಗರಭಾವಿ ಚಂದ್ರಾ ಲೆಔಟ್  ಏರಿಯಾಗಳಲ್ಲಿ ಸಾಧಾರಣ ಮಳೆಯಾಗಿದ್ದು  ಸಾಯಂಕಾಲ ಜಾಸ್ತಿ ಮಳೆಯಾಗುವ ಸಂಭವವಿದೆ. ಹೊರಗಡೆ ಕೆಲಸಕ್ಕೆ ಹೋಗಿರುವ ಉದ್ಯೋಗಿಳು ಕೆಲಸ ಮುಗಿದ ತಕ್ಷಣ ಅಲ್ಲಿ ಇಲ್ಲಿ ಸುತ್ತಾಡದೆ ಬೇಗ ಬಂದು ಮನೆ ಸೇರಿಕೊಳ್ಳಿ ಯಾಕೆಂದರೆ ಈಗಾಗಲೆ ಬೆಂಗಳೂರಿನ...

Hutti Gold Mines: 77 ನೇ ವಸಂತಕ್ಕೆ ಹಟ್ಟಿ ಚಿನ್ನದ ಗಣಿ

Raichur Hutti: ಪ್ರತಿದಿನ ಸಾಕಷ್ಟು ಚಿನ್ನವನ್ನು ಹೊತೆಗೆಯುವ ಹಟ್ಟಿ ಚಿನ್ನದ ಗಣಿ 1947 ರ ಜಯಲಯ 8 ರಂದು ಹೈದರಾಬಾದ್ ಚಿನ್ನದ ಗಣಿ ಎಂದು ನೊಂದಣಿಯಾಗಿರುವ ರಾಯಚೂರು ಜಿಲ್ಲೆಯ ಹೆಮ್ಮೆಗೆ ಪಅತ್ರವಾಗಿರುವ ಹಟ್ಟಿ ಚಿನ್ನದ ಗಣಿ ಇಂದಿಗೆ 76 ವರ್ಷ ಪೂರೈಸಿ 76 ನೆ ವರ್ಷದ ಆಚರಣೆ ಪಾತ್ರವಾಗಿದೆ. ರಾಜ್ಯ ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಹಟ್ಟಿಚಿನ್ನದ...
- Advertisement -spot_img

Latest News

Mondagodu: NMD ಜಮೀರ್ ಅಹ್ಮದ್ ದರ್ಗಾವಾಲೆ ಹ* ಕೇಸ್: ಐವರು ಆರೋಪಿಗಳ ಬಂಧನ

Uttara Kannada News: ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯ ಅಸಲೀಯತ್ತನ್ನು ಮುಂಡಗೋಡ ಪೊಲೀಸ್ರು ಬೇಧಿಸಿದ್ದಾರೆ. ಹತ್ಯೆ ನಡೆದ 24 ಗ‌ಂಟೆಯೊಳಗಾಗಿ ಐವರು...
- Advertisement -spot_img