Sunday, October 20, 2024

Latest Posts

PCOD / PCOS ಸಿಂಟಮ್ಸ್ :

- Advertisement -

Health tips:

PCOD / PCOS ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ ,ಚಿಕ್ಕವಯಸ್ಸಿನ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆ ,ಇದು ಸಾಮಾನ್ಯವಾಗಿ ಶೇಕಡಾ ೨೦ ರಿಂದ ೨೫ ರಷ್ಟು ಸ್ತ್ರೀಯರಲ್ಲಿ ಕಂಡುಬರುತ್ತದೆ .ಇತ್ತೀಚಿನ ದಿನಗಳಲ್ಲಿ ಬದಲಾದ ಜೇವಿನ ಶೈಲಿ ಹಾಗು ಆಹಾರ ಪದ್ದತ್ತಿಯೇ ಇದ್ದಕ್ಕೆ ಮುಖ್ಯ ಕಾರಣವೆನ್ನಬಹುದು . ಹಾಗಾದರೆ ಸಮಸ್ಯೆಗೆ ಮೂಲ ಯಾವುದು ಎನ್ನುವುದೂ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾಗಿರುತ್ತದೆ .

ಸಮಸ್ಯೆಯಿಂದಾಗಿ ಅದೆಷ್ಟೋ ಹೆಣ್ಣುಮಕಳು ತಾಯಿಯಾಗುವ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದಾರೆ . ಹಾರ್ಮೋನಿನ ಉತ್ಪತ್ತಿಯಲ್ಲಿ ಏರುಪೇರು ಆಗುತ್ತದೆ ಅಂಡಾಶಯದಲ್ಲಿ ಕೆಲವೊಂದು ಬದಲಾವಣೆಯಿಂದಾಗಿ ಅಂಡಾಣುಗಳ ಬಿಡುಗಡೆ ಸರಿಯಾಗಿ ಆಗುವುದಿಲ್ಲ .ಹಾಗು , ಎಲ್ಲಾ ಕಾರಣಗಳಿಂದ ಮುಟ್ಟಿನ ತೊಂದರೆ ಯಾಗುತ್ತದೆ .ರಕ್ತದಲ್ಲಿರುವಂ ಗ್ಲೋಕುಸ್ ಅಥವಾ ಇನ್ಸುಲಿನ್ನ ಅಂಶ ದೇಹದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿ ಯಾಗುತ್ತಿರುತ್ತದೆ , ಕಾರಣದಿಂದ ಹೆಚ್ಚು ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗಿ ಮತ್ತಷ್ಟು ತೊಂದರೆಯಾಗಿ , ದೇಹದಲ್ಲಿ ಬೊಜ್ಜಿನಾಂ ಜಾಸ್ತಿಯಾಗುತ್ತದೆ ಹಾಗು ಪುರಷ ಹಾರ್ಮೋನ್ testosterone ಪ್ರಮಾಣ ಹೆಚ್ಚಾಗುತ್ತಾಹೋಗುತ್ತದೆ .

ಹೆಂಗಸರಲ್ಲಿ testosterone ಪ್ರಮಾಣ ಹೆಚ್ಚಾದರೆ ದೇಹದಲ್ಲಿ ಬೊಜ್ಜುಉತ್ಪತ್ತಿ ಪ್ರಮಾಣ ಜಾಸ್ತಿ ಯಾಗುತ್ತದೆ ಹಾಗು ತಲೆಯಲ್ಲಿ ಕೂದಲು ಉದುರಲು ಪ್ರಾಂಭಿಸುತ್ತದೆ ಹಾಗು ಮುಖದಲ್ಲಿ ದೊಡ್ಡ ದೊಡ್ಡ ಮೊಡವೆಗಳು ಉಂಟಾಗಲು ಆರಂಭವಾಗುತ್ತದೆ , ಬೇಡದ ರೋಮದ ಬೆಳವಣಿಗೆ ಅಂದರೆ ಹೆಂಗಸರಲ್ಲಿ ಗಡ್ಡ ಮೀಸೆ ಬರುವುದು ಹಾಗು ಕೆನ್ನೆಯ ಮೇಲೆ ಬೇಡದ ಕೂದಲು ಬೆಳೆಯುವುದು ಹಾಗು ತಿಂಗಳಿಗೆ ಸರಿಯಾಗಿ ಮುಟ್ಟು ಗದೆ ಇರುವುದು ಸಾಮಾನ್ಯವಾಗಿ ಕಾಣಿಸುತ್ತದೆ .

ಇದಲ್ಲದೆ PCOD / PCOS ಸಮಸ್ಯೆ ಇರುವವರಿಗೆ ಮುಂದಿನ ದಿನಗಲ್ಲಿ diabaties ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗು ಬ್ಲಡ್ presure
ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಗುವಂ ಸಾಧ್ಯತೆ ಇರುತ್ತದೆ .ಶರೀರದಲ್ಲಿ ಬದಲಾವಣೆಗಳು ಕಂಡು ಬಂದರೆ ಮದುವೆಯಾದವರಲ್ಲಿ ಮಕ್ಕಳಾಗುವ ತೊಂದೆರೆ ಉಂಟಾಗುತ್ತದೆ. ಆದಕಾರಣ symptoms ನಿಮ್ಮಲ್ಲಿ ಇದ್ದರೆ ಕೂಡಲೇ gynecologistಅನ್ನು ಸಂಪರ್ಕ ಮಾಡಿ ಸ್ಕ್ಯಾನ್ ಮಾಡಿಸಬೇಕು ,ಸ್ಕ್ಯಾನ್ ಮಾಡಿದಾಗ ಅಂಡಾಶಯದಲ್ಲಿ ನೀರು ತುಂಬಿದ ಗುಳ್ಳೆಗಳು ಕಾಣಿಸುತ್ತದೆ ,ಇದನ್ನು ಗ್ರಹಿಸಿ ಕೂಡಲೇ ಚಿಕಿಸ್ತೆ ತಗೆದುಕೊಳ್ಳುವುದು ಬಹಳ ಮುಖ್ಯ .ಆದರೆ ಒಂದು ಗಮನದಲ್ಲಿ ಇಟ್ಟುಕೊಳ್ಳಬೇಕು ಲ್ಲಾ ಸಿಸ್ಟ್ ಗಳು PCOD ಆಲ್ಲ ಇದರ ಬಗ್ಗೆ ನಿಮಗೆ ಭಯಬೇಡ ಇದ್ದಕ್ಕೂ ಕೂಡ ಬೇರೆ ರೀತಿಯ ಚಿಕಿತ್ಸೆ ಇರುತ್ತದೆ . ಸಮಸ್ಯೆಗೆ ಆರಂಭದ ದಿನಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು .

ಕಣ್ಣುಗಳ ಅರೋಗ್ಯದ ರಹಸ್ಯ ….!

ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!

ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದಕ್ಕೆ ಕಾರಣವೇನು ಗೊತ್ತೇ …?

 

 

- Advertisement -

Latest Posts

Don't Miss