ಪ್ರಧಾನಿ ವೈಯಕ್ತಿಕ ಟ್ವಿಟರ್​ ಖಾತೆ ಹ್ಯಾಕ್​; ಬಿಟ್​ಕಾಯಿನ್​ಗಾಗಿ ಡಿಮ್ಯಾಂಡ್

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್​ಸೈಟ್​​ನ ಟ್ವಿಟರ್​ ಖಾತೆಯನ್ನ ಹ್ಯಾಕರ್ಸ್ ಹ್ಯಾಕ್​ ಮಾಡಿದ್ದಾರೆ. ಹ್ಯಾಕ್​ ಮಾಡ್ತಿದ್ದಂತೆ ಪ್ರಧಾನಿ ಖಾತೆಯನ್ನ ಟ್ವೀಟ್​ ಮೇಲೆ ಟ್ವೀಟ್​ ಮಾಡಿದ ಹ್ಯಾಕರ್ಸ್ ಬಿಟ್​ ಕಾಯಿನ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಟ್ವಿಟರ್ ಖಾತೆ ಡಿಲೀಟ್​ ಮಾಡಲಾಗಿದೆ ಅಂತಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ.

Karnataka TV Contact


ಪ್ರಧಾನಿ ಖಾತೆಯಿಂದ ಟ್ವೀಟ್​ ಮಾಡಿದ ಹ್ಯಾಕರ್ಸ್ ಕೋವಿಡ್​ 19 ರಿಲೀಫ್​ ಫಂಡ್​ನ ಹಣದಿಂದ ಬಿಟ್​ ಕಾಯಿನ್​​ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಟ್ವಿಟರ್​ ಸಂಸ್ಥೆ ಪ್ರಧಾನಿ ಮೋದಿ ಟ್ವಿಟರ್​ ಖಾತೆ ಸದ್ಯ ಸುರಕ್ಷಿತವಾಗಿದೆ ಅಂತಾ ತಿಳಿಸಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು 
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ  ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author