Saturday, July 27, 2024

Latest Posts

ಲಾಕ್ ಡೌನ್ 4.0 ಮೇ 18ರಿಂದ ಮುಂದುವರೆಯುತ್ತಾ..?

- Advertisement -

ಕರ್ನಾಟಕ ಟಿವಿ : ಇಂದು ಪ್ರಧಾನಿ ಮೋದಿ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ. ಬಹುತೇಕ ಮೂರನೇ ಹಂತದಲ್ಲಿ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಲಾಕ್ ಡೌನ್ ಫ್ರೀ ಮಾಡಲಾಗಿತ್ತು.  ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗ್ತಿರುವ ಸಂದರ್ಭದಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಹಿಂಡಪಡೆದುಕೊಂಡರೆ ಭಾರೀ ಆಪತ್ತು ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಹೊಸ ಮಾರ್ಗಸೂಚಿಯನ್ನ ಕೇಂದ್ರ ಸರ್ಕಾರ ಮಾರ್ಗ ಸೂಚಿ ಸಿದ್ದಪಡಿಸುತ್ತಿದೆ. ಸಿಎಂಗಳ ಸಭೆ ನಂತರ ಕೇಂದ್ರ ಸರ್ಕಾರ ಮೇ18 ರಿಂದ ಏನು ಮಾಡಬಹುದು..? ಏನು ಮಾಡಬಾರದು ಅನ್ನುವ ಪಟ್ಟಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಬಹುತೇಕ ಮಾಲ್, ಥಿಯೇಟರ್, ಸ್ಕೂಲು ಕಾಲೇಜು ಓಪನ್ ಗೆ ಅವಕಾಶ ಸಿಗೋದು ಡೌಟು, ಮದುವೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಬಹುತೇಕ ಕಂಟೈನ್ಮೆಂಟ್ ಝೋನ್ ನಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ಆದೇಶ ನೀಡುವ ಸಾಧ್ಯತೆ.. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್ ಡೌನ್ ಅನ್ವಯವಾಗಲ್ಲ. ಜೊತೆಗೆ ಮಾಸ್ಕ್ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

- Advertisement -

Latest Posts

Don't Miss