- Advertisement -
ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಜೂನ್ 30ರಿಂದ ಪುನರಾರಂಭವಾಗಲಿದೆ.
ಈ ಕುರಿತು ಎಕ್ಸ್ನಲ್ಲಿ ಮೋದಿ ಅವರು ಮಾಹಿತಿ ನೀಡಿದ್ದಾರೆ. ಲೋಕಸಭಾ ಚನಾವಣೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ನಂತರ ಮನ್ ಕಿ ಬಾತ್ ಮತ್ತೆ ಬಂದಿದೆ ಎಂದು ಹೇಳಲು ಸಂತೋಷವಾಗಿದೆ. ಈ ತಿಂಗಳ ಕಾರ್ಯಕ್ರಮವು ಜೂನ್ 30ರ ಭಾನುವಾರದಂದು ಬರಲಿದೆ ಎಂದು ಮೋದಿ ತಿಳಿಸಿದ್ದಾರೆ. ಫೆಬ್ರವರಿ 25ರಂದು ಕಡೆಯದಾಗಿ ಕಾರ್ಯಕ್ರಮ ಪ್ರಸಾರವಾಗಿತ್ತು. ಇದು 110ನೇ ಸಂಚಿಕೆಯಾಗಿತ್ತು.
- Advertisement -