Saturday, October 19, 2024

Latest Posts

ಪೊಲೀಸ್ ಕಮಿಷನರ್ ಶಶಿಕುಮಾರ್ ಸಿಂಗಿಂಗ್ ಟ್ಯಾಲೆಂಟ್‌ಗೆ ಜನರು ಫಿದಾ..

- Advertisement -

Hubli News: ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವಳಿನಗರದಲ್ಲಿ ಅಪರಾಧ ಕೃತ್ಯ ತಡೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಂತೆ ಸಮಯ ಸಿಕ್ಕಾಗ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಮಿಷನರ್ ಎನ್.ಶಶಿಕುಮಾರ್ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.

ಅದರಂತೆ ಇದೀಗ ಡಾ.ಶಿವರಾಜ್ ಕುಮಾರ್ ಅಭಿನಯದ ದಿ.ವಿಲನ್ ಸಿನಿಮಾದ ರಾವಣಾ ಎಂಬ ಹಾಡನ್ನು ಹಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಆಯುಕ್ತರ ಆಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಷ್ಟೇ ಅಲ್ಲದೇ ನೆಟ್ಟಿಗರು most amazing afficer, such a humble and ground to earth Parson ever ಎಂಬ ಕಾಮೆಂಟ್ ಬಂದಿವೆ.

- Advertisement -

Latest Posts

Don't Miss