ಹುಬ್ಬಳ್ಳಿ: ಹಣ ಕಂಡಾಗ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೊ ಮಾತಿದೆ. ಮನುಷ್ಯನಿಗೆ ದುಡ್ಡಿನ ಮೇಲೆ ಆಸೆ ಸಹಜ, ಆದರೆ ಅದು ಅತಿಯದಾಗಲೆ ಚಕ್ರ ಬಡ್ಡಿ, ಮೀಟರ್ ಬಡ್ಡಿ ಅದು,ಇದು ಅನ್ನೊ ಕಾನೂನು ಭಾಹಿರ ದಂಧೆ ನಡೆಯೋದು.
ಆದರೆ ಮೀಟರ್ ಬಡ್ಡಿ ದಂಧೆ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಲು ಮಹಿಳೆ ಬಂದಿರುವಾಗ ಅಮಾಯಕ ಮಹಿಳೆಗೆ ಬಡ್ಡಿ ಕೊಟ್ಟಿರುವ ಅಶ್ವಿನಿ ಎನ್ನುವವರು ಪೊಲೀಸರ ಮುಂದೆಯೇ ಹಲ್ಲೆ ಮಾಡಿದ್ದಾರೆ. ಆವಾಗ ಅಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು.
ಪೊಲೀಸ ಠಾಣೆಯಲ್ಲಿಯೇ ಈ ರೀತಿ ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾಗಿರುವವರ ಮೇಲೆ ಹಳೆಯ ಹುಬ್ಬಳ್ಳಿ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.
HD Kote: ಆಫ್ರಿಕನ್ ಹಂದಿ ಜ್ವರ: ಮೈಸೂರು ಜಿಲ್ಲೆಯ ಕೇರಳ ಗಡಿಯಲ್ಲಿ ತಪಾಸಣೆ.!
Factory: ಕಾರ್ಖಾನೆಯಿಂದ ಪ್ರಾಣ ಸಂಕಟ, ಮನವಿ ಸಲ್ಲಿಸಿದರೂ ಸಿಗುತ್ತಿಲ್ಲ ಪರಿಹಾರ;
Speaker Wishes : ಚಂದ್ರನ ಅಂಗಳದಲ್ಲಿ ವಿಕ್ರಮ: ಬಸವರಾಜ ಹೊರಟ್ಟಿ ಕೋಟಿ ಕೋಟಿ ಅಭಿನಂದನೆ..