Police: ತಾಯಿ ಮತ್ತು ಮಗುವನ್ನು ಒಂದುಗೂಡಿಸಿದ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು

ಹಾಸನ: ನಗರದ ಪೆನ್‌ಷನ್‌ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು  ಪುಟ್ಟ ಮಗುವನ್ನು ತಾಯಿಯಿಂದ ದೂರ ಮಾಡಿದ್ದ ಪತಿ ರಿಜ್ವಾನ್ ಅಹಮ್ಮದ್ 2016 ರಲ್ಲಿ ನಾಜ್‌ನೀನ್ ಜೊತೆ ಮದುವೆಯಾಗಿದ್ದನು ನಂತರ  ರಿಜ್ವಾನ್ ಅಹಮದ್ ಎರಡು ವರ್ಷ ಪತ್ನಿ, ಮಗುವಿನೊಂದಿಗೆ ದುಬೈನಲ್ಲಿದ್ದನು  ನಂತರ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ದುಬೈನಿಂದ ದಂಪತಿಗಳು ವಾಪಾಸ್ ಬಂದಿದರು.  ಪತ್ನಿ ಮನೆಯಲ್ಲಿ ನಾಜ್‌ನೀನ್‌ ಹಾಗೂ ಐದು ವರ್ಷದ ಪುಟ್ಟ ಮಗಳು ಐಸಾಳನ್ನು ಬಿಟ್ಟು ಹೋಗಿದ್ದನು.  ರಿಜ್ವಾನ್  ನಂತರ ಪತ್ನಿಗೂ ತಿಳಿಯದಂತೆ ಮಗುವನ್ನು ಕರೆದೊಯ್ದು ಮುಚ್ಚಿಟ್ಟಿದ್ದ, ಪತಿ ಮಗುವನ್ನು ಸಂಬಂದಿಕರ ಮನೆಯಲ್ಕಿಟ್ಟು ತಾನು  ಐದು ತಿಂಗಳ ಹಿಂದೆ ಪತ್ನಿಗೂ ತಿಳಿಸದೆ ಕೀನ್ಯಾಗೆ ತೆರಳಿದ್ದನು.  ಮಗು ನಾಪತ್ತೆಯಾಗಿದ್ದರಿಂದ  ತಾಯಿ ನಾಜಿನನ್ ಕಂಗಾಲಾಗಿದ್ದರು.

ಮಗುವಿಗಾಗಿ ಪೊಲೀಸ್ ಠಾಣೆ ದೂರನ್ನು ದಾಖಲಿಸಿದ್ದಳು  ಪ್ರಕರಣ ದಾಖಲಿಸಿಕೊಂಡು ಪೊಲೀಸರು  ಡಿವೈಎಸ್‌ಪಿ  ಉದಯ್‌ಭಾಸ್ಕರ್ ನೇತೃತ್ವದ ತಂಡ  ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಹಾಗೂ ಡಿವೈಎಸ್‌ಪಿ ಉದಯ್‌ಭಾಸ್ಕರ್ ರಿಜ್ವಾನ್ ಮನೆ ದಾಳಿ ನಡೆಸಿದರು.   ತಂದೆ ಮನೆಯಲ್ಲಿಯೇ ಬಚ್ಚಿಟ್ಟಿದ್ದ ಹೆಣ್ಣು ಮಗು ಐಸಾಳನ್ನು  ಪೊಲೀಸರು ರಕ್ಷಿಸಿದ್ದಾರೆ.

ಪೊಲಿಸರು  ಮಗುವನ್ನು ಕರೆದೊಯ್ಯುವುದಕ್ಕೆ ರಿಜ್ವಾನ್ ಪೋಷಕರ ವಿರೋಧ ವ್ಯಕ್ತಪಡಿಸಿದ್ದಾರೆ  ಕಾಣಿಯಾಗಿದ್ದ ತನ್ನ ಮಗುವನ್ನು  ಕಂಡ ತಾಯಿ ನಾಜ್‌ನೀನ್ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದರು .ಸದ್ಯ ಬಾಲಮಂದಿರದಲ್ಲಿರುವ ಮಗು ಐಸಾ ತನಿಖೆ ವೇಳೆ ರಿಜ್ವಾನ್ ಎರಡನೇ ಮದುವೆಯಾಗಿರುವುದು ಬಯಲಿಗೆ ಬಂದಿದೆ  ಮೊದಲ ಮದುವೆ ವಿಷಯ ಮುಚ್ಚಿಟ್ಟು ನಾಜ್‌ನೀನ್ ಜೊತೆ ರಿಜ್ವಾನ್ ಎರಡನೇ ವಿವಾಹಯಾಗಿದ್ದನುಎರಡನೇ ಪತ್ನಿಯನ್ನು ಬಿಟ್ಟು ಮಗವನ್ನು ತನ್ನ ಪೋಷಕರ ಬಳಿ ಬಿಟ್ಟುರಿಜ್ವಾನ್ ಕೀನ್ಯಾಗೆ ತೆರಳಿದ್ದಾನೆ.

Ommenn chandy: ಕೇರಳದ ಮಾಜಿ ಮುಖ್ಯಮಂತ್ರಿ ನಿಧನ

Sharavathi :ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ

NDA Meeting: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿನಾ.? ಅಥವಾ ವಿಲೀನನಾ.?

About The Author