Monday, January 27, 2025

Latest Posts

ಧ್ರುವನಾರಾಯಣ ಪುತ್ರನಿಗೆ ಟಿಕೆಟ್ ನೀಡಲು ಅಗ್ರಹ

- Advertisement -

political news

ಕಳೆದ ಎರಡು ದಿನಗಳ ಹಿಂದೆ ನಿಧನ ಹೊಂದಿರುವ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರವನಾರಾಯಣರ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಈ ಅಂತ್ಯಕ್ರಿಯೆಯ ವೇಳೆ ಗ್ರಾಮಸ್ಥರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಧ್ರುವನಾರಾಯಣರ ಪುತ್ರರಾಗಿರುವ ದರ್ಶನ್ ರವರಿಗೆ ಟಿಕೆಟ್ ನೀಡಲು ಗ್ರಾಮಸ್ತರು ಅಗ್ರಹಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಧ್ರುವನಾರಾಯಣರ ಪುತ್ರ ದರ್ಶನ್ ಗೆ ಟಿಕಟ್ ನೀಡುವ ಸುಳಿವನ್ನು ನೀಡಿದ್ದಾರೆ.

ಹಾಗಾದ್ರೆ ಪುತ್ರ ದರ್ಶನ್ ಗೆ ಟಿಕೆಟ್ ಕಾಂಗ್ರೆಸ್ ಟಿಕೆಟ್ ನೀಡುತ್ತಾ . ಧ್ರುವನಾರಾಯಣ ಕುಟುಂಬವನ್ನು ರಾಜಕೀಯವಾಗಿ ಬೆಂಬಲ ಮುಂದುವರಿಯಲು ಬೆಂಬಲ ನೀಡುತ್ತಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಗೆಜ್ಜಲಗೆರೆ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿಯವರು

ಹೂ ಮಳೆ

ಮುಖ್ಯಮಂತ್ರಿ ಆಗುವ ಆಸೆ ತೋರಿದ ಸಾರಿಗೆ ಸಚಿವ ಶ್ರೀರಾಮುಲು

- Advertisement -

Latest Posts

Don't Miss