- Advertisement -
www.karnatakatv.net ಬೆಂಗಳೂರು : ಮೈಸೂರಿನಲ್ಲಿ ಕೋವಿಡ್ ನಿಂದ ತುಂಬಾ ಸಮಸ್ಯೆ ಇದೆ. ಹೀಗಿರುವಾಗ ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ತಾರೆ. ಜೊತೆಗೆ ಕೆ ಆರ್ ಎಸ್ ವಿಚಾರಕ್ಕೆ ಬರ್ತಾರೆ. ಪ್ರತಾಪ್ ಸಿಂಹ ಬಿಜೆಪಿ ಸಂಸದರೋ ಅಥವಾ ಕಾಂಗ್ರೆಸ್ ಸಂಸದರೋ ಅಂತ ಅರ್ಥ ಮಾಡಿಕೊಳ್ಳಲಿ, ಹಾಗೆಯೇ ಪ್ರತಾಪ್ ಸಿಂಹ ಮೈಸೂರಿಗೆ ಸಂಸದರೋ ಅಥವಾ ಮಂಡ್ಯ ಸಂಸದರೋ ಅಂತ ಕನ್ಫ್ಯೂಸ್ ಆಗಿದ್ದಾರೆ ಅಂತ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ರು..
- Advertisement -