Friday, December 27, 2024

Latest Posts

ನಿರ್ಮಾಪಕ ಬಾ.ಮಾ ಹರೀಶ್ ಗೆ ಮಾತೃವಿಯೋಗ

- Advertisement -

State News:

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ನಿರ್ಮಾಪಕ ಬಾ.ಮಾ ಹರೀಶ್ ತಾಯಿ ಪ್ರೇಮ ನಿಧನಹೊಂದಿದ್ದಾರೆ. ಪ್ರೇಮ ಅವರಿಗೆ 74 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿರೋ ಬಾ.ಮಾ ಹರೀಶ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸ್ವಂತ ಊರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮಗಳು ಜಾನಕಿ ಖ್ಯಾತಿಯ ರವಿ ಪ್ರಸಾದ್ ಮಂಡ್ಯ ನಿಧನ

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮರ‍್ಮು ಭಾಗವಹಿಸಲಿದ್ದಾರೆ

- Advertisement -

Latest Posts

Don't Miss