ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದ ಪಬ್ ಜಿ ಸೇರಿದಂತೆ 118 ಆಪ್ಗಳು ಇದೀಗ ಪ್ಲೇಸ್ಟೋರ್ನಿಂದ ಕಿಕ್ಔಟ್ ಆಗಿವೆ. ಆದರೆ ಈಗಾಗಲೇ ಈ ಆಪ್ಗಳನ್ನ ಬಳಸುತ್ತಿರೋ ಬಳಕೆದಾರರು ಈ ಆಪ್ಗಳನ್ನ ತಾತ್ಕಾಲಿಕವಾಗಿ ಬಳಸಬಹುದಾಗಿದೆ.

ಪಬ್ ಜೊ ಜೊತೆಗೆ ಪಬ್ ಜಿ ಲೈಟ್ ಕೂಡ ಪ್ಲೇ ಸ್ಟಾರ್ನಿಂದ ರಿಮೂವ್ ಆಗಿದೆ. ಆದರೆ ಗೂಗಲ್ ಸರ್ಚ್ನಲ್ಲಿ ಹಾಗೂ ಈಗಾಗಲೇ ಬಳಕೆ ಮಾಡುತ್ತಿರುವವರಿಗೆ ಪಬ್ ಜಿ ಆಪ್ ಸಿಗ್ತಾ ಇದ್ದು ಕೆಲವೇ ದಿನಗಳಲ್ಲಿ ಇದೂ ಸಹ ಬ್ಲಾಕ್ ಆಗಲಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ಗಳು ಟಿಕ್ಟಾಕ್ ಮಾದರಿಯಲ್ಲೇ ಪಬ್ ಜಿ ಆಪ್ ರಿಮೂವ್ ಮಾಡಲಿದ್ದಾರೆ.
ಬಳಕೆದಾರರ ಮಾಹಿತಿ ಸೋರಿಕೆ ಆರೋಪ ಹಿನ್ನೆಲೆ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಚೀನಾದ 59 ಆಪ್ ಹಾಗೂ ಎರಡನೇ ಹಂತದಲ್ಲಿ 118 ಆಪ್ಗಳನ್ನ ಬ್ಯಾನ್ ಮಾಡಿತ್ತು.ಕೇಂದ್ರದ ಈ ನಿರ್ಧಾರ ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.